ಗುಂಪುಗಳೊಂದಿಗೆ ಸಂಪರ್ಕ ಸಾಧಿಸಿ ಮತ್ತು ಹೆಚ್ಚಿನದನ್ನು ಮಾಡಿ
ನಿಮ್ಮ ಆಪ್ತ ಸ್ನೇಹಿತರೊಂದಿಗೆ ದೈನಂದಿನ ಚಾಟ್‌ಗಳಿಂದ ಹಿಡಿದು ನಿಮ್ಮ ಸಹೋದ್ಯೋಗಿಗಳೊಂದಿಗೆ ಚೆಕ್ ಇನ್ ಮಾಡುವವರೆಗೆ, WhatsApp ಗುಂಪು ಮೆಸೇಜಿಂಗ್ ನಿಮ್ಮ ಎಲ್ಲ ಜನರೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ. ಇದು ಉಚಿತ*, ಖಾಸಗಿ ಮತ್ತು ಸಂಭಾಷಣೆಗಳನ್ನು ಸುಲಭ ಮತ್ತು ಹೆಚ್ಚು ಉತ್ಪಾದಕವಾಗಿಸಲು ನಿಮಗೆ ಅಗತ್ಯವಿರುವ ಫೀಚರ್‌ಗಳನ್ನು ಹೊಂದಿದೆ.











* ಡೇಟಾ ಚಾರ್ಜ್‌ಗಳು ಅನ್ವಯವಾಗಬಹುದು. ವಿವರಗಳಿಗಾಗಿ ನಿಮ್ಮ ಪೂರೈಕೆದಾರರನ್ನು ಸಂಪರ್ಕಿಸಿ.