ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ಮತ್ತು ಗೌಪ್ಯತೆ ನಿಯಂತ್ರಣಗಳು.
ಪ್ರಪಂಚದಾದ್ಯಂತ ಉಚಿತವಾಗಿ* ಮೆಸೇಜ್ ಕಳುಹಿಸಿ ಮತ್ತು ಕಾಲ್ ಮಾಡಿ.
ಗುಂಪು ಮೆಸೇಜಿಂಗ್ ಸುಲಭವಾಗಿಸಿದೆ.
ಅದನ್ನು ಸ್ಟಿಕ್ಕರ್‌ಗಳು, ವಾಯ್ಸ್, GIFಗಳು ಮತ್ತು ಹೆಚ್ಚಿನವುಗಳೊಂದಿಗೆ ತಿಳಿಸಿ.
ನಿಮ್ಮನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುವ ರಕ್ಷಣಾ ಪದರಗಳು.
ಸ್ಟೇಟಸ್‌ನಲ್ಲಿ ಫೋಟೋಗಳು, ವೀಡಿಯೊಗಳು, ವಾಯ್ಸ್ ನೋಟ್‌ಗಳನ್ನು ಹಂಚಿಕೊಳ್ಳಿ.
ನೀವು ಕಾಳಜಿವಹಿಸುವ ವಿಷಯಗಳ ಕುರಿತು ಅಪ್‌ಡೇಟ್ ಆಗಿರಿ.
ಯಾವುದಾದರೂ ಸಹಾಯವನ್ನು ಪಡೆಯಿರಿ.
ತಮ್ಮ ವ್ಯವಹಾರಗಳನ್ನು ಅಭಿವೃದ್ಧಿಪಡಿಸಲು ಮತ್ತು ಸಮುದಾಯದೊಳಗೆ ಧನಾತ್ಮಕವಾಗಿ ಪ್ರಭಾವಬೀರಲು WhatsApp ಅನ್ನು ಪ್ರಪಂಚದಾದ್ಯಂತ ಜನರು ಹೇಗೆ ಬಳಸುತ್ತಿದ್ದಾರೆಂದು ನೋಡಿ.