WhatsApp ಸುರಕ್ಷತೆ ಸಲಹೆಗಳು
ಖಾಸಗಿ ಸಂದೇಶ ಕಳುಹಿಸುವಿಕೆಯ ವೈಯಕ್ತಿಕ ಸ್ವರೂಪವನ್ನು ಗಮನಿಸಿದರೆ, ನಿಮ್ಮ ಗೌಪ್ಯತೆ ಮತ್ತು ಸುರಕ್ಷತೆ ನಮಗೆ ಮುಖ್ಯವಾಗಿದೆ, ಆದ್ದರಿಂದಲೇ ನಾವು ನಮ್ಮ ಆ್ಯಪ್‌ನಲ್ಲಿ ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಷನ್ ಒದಗಿಸಿದ್ದೇವೆ.
ನಾವು ಕೆಲವೊಂದು ಹೆಚ್ಚುವರಿ ಫೀಚರ್‌ಗಳನ್ನೂ ಡೆವಲಪ್ ಮಾಡಿದ್ದು, ಅವು, ನೀವು WhatsApp ನಲ್ಲಿ ಸುರಕ್ಷಿತವಾಗಿರಲು ಸಹಾಯ ಮಾಡುತ್ತವೆ.