ಕಂಟೆಂಟ್‌ಗೆ ಸ್ಕಿಪ್ ಮಾಡಿ
  • ಮುಖಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿಸಂಪರ್ಕದಲ್ಲಿರಿಗುಂಪುಗಳಲ್ಲಿ ಕನೆಕ್ಟ್ ಆಗಿರಿನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿವಿನ್ಯಾಸದ ಮೂಲಕ ಸುರಕ್ಷಿತಗೊಳಿಸಿನಿಮ್ಮ ದೈನಂದಿನ ಕ್ಷಣಗಳನ್ನು ಹಂಚಿಕೊಳ್ಳಿಚಾನಲ್‌ಗಳನ್ನು ಅನುಸರಿಸಿ
  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
  • ವ್ಯವಹಾರಕ್ಕಾಗಿ
  • ಡೌನ್‌ಲೋಡ್ ಮಾಡಿ
ಡೌನ್‌ಲೋಡ್
ನಿಯಮಗಳು & ಗೌಪ್ಯತಾ ನೀತಿ2025 © WhatsApp LLC
WhatsApp ಮುಖ್ಯ ಪುಟWhatsApp ಮುಖ್ಯ ಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿ

      ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಷನ್ ಮತ್ತು ಗೌಪ್ಯತೆ ನಿಯಂತ್ರಣಗಳು.

    • ಸಂಪರ್ಕದಲ್ಲಿರಿ

      ಪ್ರಪಂಚದಾದ್ಯಂತ ಉಚಿತವಾಗಿ* ಮೆಸೇಜ್ ಕಳುಹಿಸಿ ಮತ್ತು ಕಾಲ್‌ ಮಾಡಿ‌.

    • ಗುಂಪುಗಳಲ್ಲಿ ಕನೆಕ್ಟ್ ಆಗಿರಿ

      ಗುಂಪು ಮೆಸೇಜಿಂಗ್ ಸುಲಭವಾಗಿಸಿದೆ.

    • ನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿ

      ಅದನ್ನು ಸ್ಟಿಕ್ಕರ್‌ಗಳು, ವಾಯ್ಸ್, GIFಗಳು ಮತ್ತು ಹೆಚ್ಚಿನವುಗಳೊಂದಿಗೆ ತಿಳಿಸಿ.

    • ವಿನ್ಯಾಸದ ಮೂಲಕ ಸುರಕ್ಷಿತಗೊಳಿಸಿ

      ನಿಮ್ಮನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುವ ರಕ್ಷಣಾ ಪದರಗಳು

    • ನಿಮ್ಮ ದೈನಂದಿನ ಕ್ಷಣಗಳನ್ನು ಹಂಚಿಕೊಳ್ಳಿ

      ಸ್ಟೇಟಸ್‌ನಲ್ಲಿ ಫೋಟೋಗಳು, ವೀಡಿಯೊಗಳು, ವಾಯ್ಸ್ ನೋಟ್‌ಗಳನ್ನು ಹಂಚಿಕೊಳ್ಳಿ

    • ಚಾನಲ್‌ಗಳನ್ನು ಅನುಸರಿಸಿ

      ನೀವು ಕಾಳಜಿ ವಹಿಸುವ ವಿಷಯಗಳ ಕುರಿತು ನವೀಕೃತವಾಗಿರಿ

  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
  • ವ್ಯವಹಾರಕ್ಕಾಗಿ
  • ಆ್ಯಪ್‌‌ಗಳು
ಲಾಗ್ ಇನ್ಡೌನ್‌ಲೋಡ್
Business automated messages

ನೀವು ಚಾಟ್ ಮಾಡುವಲ್ಲಿಯೇ ಹಣ ಕಳುಹಿಸಿ ಹಾಗೂ ಸ್ವೀಕರಿಸಿ

ಅದು ಮನೆಗೆ ಹಣವನ್ನು ಕಳುಹಿಸುವುದಾಗಿರಲಿ, ನಿಮ್ಮ ಚಿಕ್ಕಮ್ಮನ ಜನ್ಮದಿನಕ್ಕಾಗಿ ಕೊಡುವ ಉಡುಗೊರೆಯ ವೆಚ್ಚವನ್ನು ಹಂಚಿಕೊಳ್ಳುವುದಾಗಿರಲಿ ಅಥವಾ ಮದ್ಯಾಹ್ನದ ಊಟಕ್ಕೆ ಸ್ನೇಹಿತರಿಗೆ ಮರುಪಾವತಿ ಮಾಡುವುದಾಗಿರಲಿ, ಎಲ್ಲವನ್ನೂ ಈಗ ಯಾವುದೇ ಫೀ ಇಲ್ಲದೇ WhatsApp ನಲ್ಲಿ ಮಾಡಿ.

ಈಗಲೇ ಸೆಟಪ್ ಮಾಡಿ

ಭದ್ರತೆ

ಅನಧಿಕೃತ ಚಟುವಟಿಕೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ

ಪ್ರತಿ ಬಾರಿ ನೀವು ಹಣವನ್ನು ಕಳುಹಿಸುವಾಗ ನಿಮ್ಮ UPI PIN ಬಳಸಿ. ನಿಮ್ಮ ಕಾರ್ಡ್ ಅಥವಾ UPI ಪಿನ್‌ ಮಾಹಿತಿಯನ್ನು WhatsApp ಸಂಗ್ರಹಿಸುವುದಿಲ್ಲ.

ನನ್ನ ಪಾವತಿ ಮಾಹಿತಿಯನ್ನು ಹೇಗೆ ರಕ್ಷಿಸಲಾಗಿದೆ?

ಪ್ರಾರಂಭಿಸಿ

ತ್ವರಿತ ಟ್ರಾನ್ಸ್‌ಫರ್‌ಗಳಿಗಾಗಿ ಸರಳ ಸೆಟಪ್‌

UPI ಆಧಾರಿತ ಆ್ಯಪ್‌ಗಳನ್ನು ಬಳಸುವವರಿಗೆ WhatsApp ಮೂಲಕ ಹಣವನ್ನು ಕಳುಹಿಸಲು ಮತ್ತು ಪಡೆಯಲು ನಿಮ್ಮ ಬ್ಯಾಂಕ್ ಖಾತೆಯನ್ನು ಒಮ್ಮೆ ಸೇರಿಸಿದರೆ ಸಾಕು.

ಪಾವತಿಗಳನ್ನು ಹೇಗೆ ಹೊಂದಿಸುವುದು

ಬ್ಯಾಂಕ್ ಅನ್ನು ಸೇರಿಸಿ
ದೃಢೀಕರಿಸಿ
ಟ್ರಾನ್ಸ್‌ಫರ್‌ ಮಾಡಿ
ಬ್ಯುಸಿನೆಸ್ ಆಟೋಮೇಟೆಡ್‌ ಮೆಸೇಜ್‌ಗಳು

ಗೊಂದಲರಹಿತ

ಎಲ್ಲವೂ ಒಂದೇ ಸ್ಥಳದಲ್ಲಿ

ಚಾಟ್‌ನಲ್ಲಿ ನಿಮ್ಮ ಟ್ರಾನ್ಸ್‌ಫರ್ ಸ್ಟೇಟಸ್ ಅನ್ನು ಖಚಿತಪಡಿಸಿಕೊಳ್ಳಿ ಹಾಗೂ ಪೇಮೆಂಟ್ ಸೆಟ್ಟಿಂಗ್ಸ್‌ನಲ್ಲಿ ಹಿಂದಿನ ವಹಿವಾಟುಗಳನ್ನು ವೀಕ್ಷಿಸಿ.

ಇನ್ನಷ್ಟು ತಿಳಿದುಕೊಳ್ಳಲು ಪೇಮೆಂಟ್ಸ್‌ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ

ಇದು ಹೇಗೆ ಕಾರ್ಯನಿರ್ವಹಿಸುತ್ತದೆ

ವಿಶ್ವಾಸಾರ್ಹ ಪಾವತಿ ಪಾಲುದಾರರು

ಬ್ಯಾಂಕ್‌ ಖಾತೆಗಳ ನಡುವೆ ಹಣವನ್ನು ನೇರವಾಗಿ ಟ್ರಾನ್ಸ್‌ಫರ್‌ ಮಾಡಲಾಗುತ್ತದೆ. WhatsApp ನಲ್ಲಿರುವ ಪೇಮೆಂಟ್ಸ್‌ ಫೀಚರ್‌ BHIM UPI ನಿಂದ ಸಂಚಾಲಿತಗೊಂಡಿದ್ದು, ಅದನ್ನು ಭಾರತದಲ್ಲಿರುವ ಪಾವತಿ ಪಾಲುದಾರರು ಪ್ರಕ್ರಿಯೆಗೊಳಿಸುತ್ತಾರೆ.

ವಿಶ್ವಾಸಾರ್ಹ ಪಾವತಿ ಪಾಲುದಾರರು
ಡೌನ್‌ಲೋಡ್‌
WhatsApp ಪ್ರಮುಖ ಲೋಗೋ
WhatsApp ಪ್ರಮುಖ ಲೋಗೋ
ಡೌನ್‌ಲೋಡ್‌
ನಾವು ಏನು ಮಾಡುತ್ತೇವೆ
ಫೀಚರ್‌ಗಳುಬ್ಲಾಗ್ಸುರಕ್ಷತೆವ್ಯವಹಾರಕ್ಕಾಗಿ
ನಾವು ಯಾರು
ನಮ್ಮ ಬಗ್ಗೆವೃತ್ತಿಜೀವನಬ್ರ್ಯಾಂಡ್ ಕೇಂದ್ರಗೌಪ್ಯತೆ
WhatsApp ಬಳಸಿ
AndroidiPhoneMac/PCWhatsApp Web
ಸಹಾಯದ ಅಗತ್ಯವಿದೆಯೇ?
ನಮ್ಮನ್ನು ಸಂಪರ್ಕಿಸಿಸಹಾಯ ಕೇಂದ್ರಆ್ಯಪ್‌ಗಳುಸುರಕ್ಷತಾ ಸಲಹೆಗಳು
ಡೌನ್‌ಲೋಡ್‌

2025 © WhatsApp LLC

ನಿಯಮಗಳು ಮತ್ತು ಗೌಪ್ಯತೆ ನೀತಿ
ಸೈಟ್‌ಮ್ಯಾಪ್