ಕಂಟೆಂಟ್‌ಗೆ ಸ್ಕಿಪ್ ಮಾಡಿ
  • ಮುಖಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿಸಂಪರ್ಕದಲ್ಲಿರಿಸಮುದಾಯವನ್ನು ನಿರ್ಮಿಸಿನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿವ್ಯವಹಾರಕ್ಕಾಗಿ WhatsApp
  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
ಡೌನ್‌ಲೋಡ್ ಮಾಡಿ
ಸೇವಾ ನಿಯಮಗಳು2023 © WhatsApp LLC
WhatsApp ಮುಖ್ಯ ಪುಟWhatsApp ಮುಖ್ಯ ಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿ

      ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಷನ್ ಮತ್ತು ಗೌಪ್ಯತೆ ನಿಯಂತ್ರಣಗಳು.

    • ಸಂಪರ್ಕದಲ್ಲಿರಿ

      ನಿಮ್ಮ ಗ್ರಾಹಕರನ್ನು ಜಾಗತಿಕವಾಗಿ ತಲುಪಿ.

    • ಸಮುದಾಯವನ್ನು ನಿರ್ಮಿಸಿ

      ಗ್ರೂಪ್ ಸಂಭಾಷಣೆಗಳನ್ನು ಸರಳಗೊಳಿಸಲಾಗಿದೆ.

    • ನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿ

      ಅದನ್ನು ಸ್ಟಿಕ್ಕರ್‌ಗಳು, ವಾಯ್ಸ್, GIFಗಳು ಮತ್ತು ಹೆಚ್ಚಿನವುಗಳೊಂದಿಗೆ ತಿಳಿಸಿ.

    • WhatsApp Business

      ಎಲ್ಲಿಂದಲಾದರೂ ನಿಮ್ಮ ಗ್ರಾಹಕರನ್ನು ತಲುಪಿ.

  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
WhatsApp Webಡೌನ್‌ಲೋಡ್

ಪ್ರಮುಖ ನವೀಕರಣಗಳು

ಕೊನೆಯದಾಗಿ ಮಾರ್ಪಡಿಸಿರುವುದು: ಜನವರಿ 04, 2021

ನಿಮ್ಮ ಗೌಪ್ಯತೆಗೆ ಗೌರವವನ್ನು ನಮ್ಮ DNA ಯಲ್ಲಿ ಕೋಡ್‌ ಮಾಡಲಾಗಿರುತ್ತದೆ. ನಾವು WhatsApp ಅನ್ನು ಪ್ರಾರಂಭಿಸಿದಾಗಿನಿಂದ, ನಾವು ನಮ್ಮ ಸೇವೆಗಳನ್ನು ಬಲವಾದ ಗೌಪ್ಯತೆ ಮತ್ತು ಸುರಕ್ಷತಾ ತತ್ವಗಳನ್ನು ಗಮನದಲ್ಲಿರಿಸಿಕೊಂಡು ನಿರ್ಮಿಸಿದ್ದೇವೆ. ನಮ್ಮ ನವೀಕರಿಸಿದ ಸೇವಾ ನಿಯಮಗಳು ಮತ್ತು ಗೌಪ್ಯತೆ ನೀತಿ ನಲ್ಲಿ ನೀವು ಇದನ್ನು ಕಾಣಬಹುದು:

  • ನಿಮ್ಮ ಮಾಹಿತಿಯನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುದರ ಕುರಿತು ಹೆಚ್ಚುವರಿ ವಿವರಣೆ. ನಮ್ಮ ನವೀಕರಿಸಿದ ನಿಯಮಗಳು ಮತ್ತು ಗೌಪ್ಯತೆ ನೀತಿಯು ನಿಮ್ಮ ಡೇಟಾವನ್ನು ನಾವು ಹೇಗೆ ಪ್ರಕ್ರಿಯೆಗೊಳಿಸುತ್ತೇವೆ ಮತ್ತು ಗೌಪ್ಯತೆಗೆ ನಮ್ಮ ಬದ್ಧತೆ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ. ಉದಾಹರಣೆಗೆ, ನಾವು ಇತ್ತೀಚಿನ ಉತ್ಪನ್ನ ವೈಶಿಷ್ಟ್ಯಗಳು ಮತ್ತು ಕ್ರಿಯಾತ್ಮಕತೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸೇರಿಸಿದ್ದೇವೆ, ಸುರಕ್ಷತೆ, ಸುಭದ್ರತೆ ಮತ್ತು ಸಮಗ್ರತೆಗಾಗಿ ನಿಮ್ಮ ಡೇಟಾವನ್ನು ನಾವು ಹೇಗೆ ಪ್ರಕ್ರಿಯೆಗೊಳಿಸುತ್ತೇವೆ ಮತ್ತು ಬಳಕೆದಾರರ ಸೆಟ್ಟಿಂಗ್‌ಗಳು, ಸಹಾಯ ಕೇಂದ್ರದ ಲೇಖನಗಳಿಗೆ ಮತ್ತು ನಿಮ್ಮ ಮಾಹಿತಿಯನ್ನು ನೀವು ಹೇಗೆ ನಿರ್ವಹಿಸಬಹುದು ಎಂಬುದಕ್ಕೆ ಹೆಚ್ಚಿನ ನೇರ ಲಿಂಕ್‌ಗಳನ್ನು ಸೇರಿಸಿದ್ದೇವೆ.
  • ವ್ಯವಹಾರಗಳೊಂದಿಗೆ ಉತ್ತಮ ಸಂವಹನ. ಅನೇಕ ವ್ಯವಹಾರಗಳು ತಮ್ಮ ಗ್ರಾಹಕರು ಮತ್ತು ಗ್ರಾಹಕರೊಂದಿಗೆ ಸಂವಹನ ನಡೆಸಲು WhatsApp ಅನ್ನು ಅವಲಂಬಿಸಿವೆ. WhatsApp ನಿಮ್ಮೊಂದಿಗೆ ಅವರ ಸಂವಹನಗಳನ್ನು ಸಂಗ್ರಹಿಸಲು ಮತ್ತು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡಲು ನಾವು Facebook ಅಥವಾ ಮೂರನೇ ವ್ಯಕ್ತಿಗಳನ್ನು ಬಳಸುವ ವ್ಯವಹಾರಗಳೊಂದಿಗೆ ಕೆಲಸ ಮಾಡುತ್ತೇವೆ.
  • ಸಂಪರ್ಕಿಸಲು ಸುಲಭವಾಗಿಸುತ್ತದೆ . Facebook ‌ಕಂಪನಿಗಳು ಭಾಗವಾಗಿ, Facebook ‌ನ ಅಪ್ಲಿಕೇಶನ್‌ಗಳು ಮತ್ತು ಉತ್ಪನ್ನಗಳ ಕುಟುಂಬದಾದ್ಯಂತ ಅನುಭವಗಳು ಮತ್ತು ಸಂಯೋಜನೆಗಳನ್ನು ನೀಡಲು Facebook ‌ನೊಂದಿಗೆ WhatsApp ಪಾಲುದಾರರಾಗಿದ್ದಾರೆ.

ಮೇಲಕ್ಕೆ ಹಿಂದಿರುಗಿ

ಡೌನ್‌ಲೋಡ್
WhatsApp ಪ್ರಮುಖ ಲೋಗೋ
WhatsApp ಪ್ರಮುಖ ಲೋಗೋಡೌನ್‌ಲೋಡ್
ನಾವು ಏನು ಮಾಡುತ್ತೇವೆಫೀಚರ್‌ಗಳುಬ್ಲಾಗ್ಸ್ಟೋರೀಸ್ವ್ಯವಹಾರಕ್ಕಾಗಿ
ನಾವು ಯಾರುನಮ್ಮ ಬಗ್ಗೆವೃತ್ತಿಜೀವನಗಳುಬ್ರ್ಯಾಂಡ್ ಕೇಂದ್ರಗೌಪ್ಯತೆ
WhatsApp ಬಳಸಿAndroidiPhoneMac/PCWhatsapp Web
ಸಹಾಯದ ಅಗತ್ಯವಿದೆಯೇ?ನಮ್ಮನ್ನು ಸಂಪರ್ಕಿಸಿಸಹಾಯ ಕೇಂದ್ರಕೊರೊನಾವೈರಸ್
ಡೌನ್‌ಲೋಡ್

2023 © WhatsApp LLC

ಸೇವಾ ನಿಯಮಗಳು