ಕಂಟೆಂಟ್‌ಗೆ ಸ್ಕಿಪ್ ಮಾಡಿ
  • ಮುಖಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿಸಂಪರ್ಕದಲ್ಲಿರಿಗುಂಪುಗಳಲ್ಲಿ ಕನೆಕ್ಟ್ ಆಗಿರಿನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿಬ್ಯುಸಿನೆಸ್‌ಗಾಗಿ WhatsApp
  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
  • ಬ್ಯುಸಿನೆಸ್‌ಗಾಗಿ
  • ಡೌನ್‌ಲೋಡ್
ಡೌನ್‌ಲೋಡ್
ನಿಯಮಗಳು & ಗೌಪ್ಯತಾ ನೀತಿ2025 © WhatsApp LLC
WhatsApp ಮುಖ್ಯ ಪುಟWhatsApp ಮುಖ್ಯ ಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿ

      ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಷನ್ ಮತ್ತು ಗೌಪ್ಯತೆ ನಿಯಂತ್ರಣಗಳು.

    • ಸಂಪರ್ಕದಲ್ಲಿರಿ

      ಪ್ರಪಂಚದಾದ್ಯಂತ ಉಚಿತವಾಗಿ* ಮೆಸೇಜ್ ಕಳುಹಿಸಿ ಮತ್ತು ಕಾಲ್‌ ಮಾಡಿ‌.

    • ಗುಂಪುಗಳಲ್ಲಿ ಕನೆಕ್ಟ್ ಆಗಿರಿ

      ಗುಂಪು ಮೆಸೇಜಿಂಗ್ ಸುಲಭವಾಗಿಸಿದೆ.

    • ನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿ

      ಅದನ್ನು ಸ್ಟಿಕ್ಕರ್‌ಗಳು, ವಾಯ್ಸ್, GIFಗಳು ಮತ್ತು ಹೆಚ್ಚಿನವುಗಳೊಂದಿಗೆ ತಿಳಿಸಿ.

    • WhatsApp business

      ಎಲ್ಲಿಂದಲಾದರೂ ನಿಮ್ಮ ಗ್ರಾಹಕರನ್ನು ತಲುಪಿ.

  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
  • ವ್ಯವಹಾರಕ್ಕಾಗಿ
  • ಆ್ಯಪ್‌ಗಳು
ಲಾಗ್ ಇನ್ಡೌನ್‌ಲೋಡ್

WhatsApp ಗೆ ಸೇರಿ

WhatsApp ಜಗತ್ತಿನಲ್ಲಿ ಯಾರೊಂದಿಗೆ ಬೇಕಾದರೂ ಮಾತನಾಡಲು ಅತ್ಯಂತ ವೇಗದ, ಸರಳವಾದ ಮತ್ತು ವಿಶ್ವಾಸಾರ್ಹವಾದ ಮಾರ್ಗವಾಗಿದೆ. 180 ಕ್ಕೂ ಹೆಚ್ಚು ದೇಶಗಳಲ್ಲಿನ 2 ಬಿಲಿಯನ್‌ಗಿಂತಲೂ ಹೆಚ್ಚು ಜನರು WhatsApp ಬಳಸಿ ಯಾವುದೇ ಕ್ಷಣದಲ್ಲೂ, ಯಾವುದೇ ಸ್ಥಳದಿಂದಲೂ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರುತ್ತಾರೆ. WhatsApp ಉಚಿತವಾಗಿದೆ ಅಷ್ಟೇ ಅಲ್ಲ, ಬಹುಸಂಖ್ಯೆಯ ಮೊಬೈಲ್ ಸಾಧನಗಳಲ್ಲಿ ಮತ್ತು ಕಡಿಮೆ ಕನೆಕ್ಟಿವಿಟಿ ಇರುವ ಪ್ರದೇಶಗಳಲ್ಲಿಯೂ ಲಭ್ಯವಿದೆ - ಇದರಿಂದಾಗಿ ನೀವು ಎಲ್ಲಿದ್ದರೂ ಅದನ್ನು ಪ್ರವೇಶಿಸಲು ಸಾಧ್ಯವಾಗಿದೆ ಮತ್ತು ವಿಶ್ವಾಸಾರ್ಹವಾಗಿದೆ. ನಿಮ್ಮ ಮೆಚ್ಚಿನ ಕ್ಷಣಗಳನ್ನು ಹಂಚಿಕೊಳ್ಳಲು, ಪ್ರಮುಖ ಮಾಹಿತಿಯನ್ನು ಕಳುಹಿಸಲು ಅಥವಾ ಸ್ನೇಹಿತರನ್ನು ಸಂಪರ್ಕಿಸಲು ಇದು ಸರಳ ಮತ್ತು ಸುರಕ್ಷಿತ ಮಾರ್ಗವಾಗಿದೆ. ಜನರು ಜಗತ್ತಿನಲ್ಲಿ ಎಲ್ಲೇ ಇದ್ದರೂ ಅವರಿಗೆ ಸಂಪರ್ಕ ಸಾಧಿಸಲು ಮತ್ತು ಹಂಚಿಕೊಳ್ಳಲು WhatsApp ಸಹಾಯ ಮಾಡುತ್ತದೆ.

Design & User Experience

  • Design Program Manager - WhatsApp, Business

  • Design Program Manager - WhatsApp

  • Global Operations

  • Head of WhatsApp Support Operations

  • Support Experience Engineer - Tools & Automation, WhatsApp Operations

  • Sales & Marketing

  • Brand Marketing Manager, WhatsApp

  • Product Management

  • WhatsApp Product Manager (Consumer)

  • Technical Program Management

  • Technical Program Manager, WhatsApp


  • ಸಮಾನ ಉದ್ಯೋಗಾವಕಾಶ ಹಾಗೂ ದೃಢ ಕಾರ್ಯ ಉದ್ಯೋಗದಾತ ಎನ್ನಿಸಿಕೊಳ್ಳಲು WhatsApp ಹೆಮ್ಮೆ ಪಡುತ್ತದೆ. ಜನಾಂಗ, ಧರ್ಮ, ಬಣ್ಣ, ರಾಷ್ಟ್ರೀಯತೆ, ಲಿಂಗ (ಗರ್ಭಿಣಿಯಾಗುವುದು, ಜನನ, ವಂಶಾಭಿವೃದ್ದಿ ಸಂಬಂಧಿಸಿದ ಆರೋಗ್ಯ ನಿರ್ಧಾರಗಳು ಅಥವಾ ಸಂಬಂಧಿತ ವೈದ್ಯಕೀಯ ಸಮಸ್ಯೆಗಳನ್ನು ಒಳಗೊಂಡಂತೆ) ಲೈಂಗಿಕ ಅಭಿರುಚಿ, ಲಿಂಗ ಗುರುತಿಸುವಿಕೆ, ಲಿಂಗ ಸಂಬಂಧಿ ಅಭಿವ್ಯಕ್ತಿ, ವಯಸ್ಸು, ಸುರಕ್ಷಿತ ಮಾಜೀ ಸೈನಿಕರ ಸ್ಟೇಟಸ್‌, ಅಂಗವಿಕಲತೆ, ಜೆನೆಟಿಕ್‌ ಮಾಹಿತಿ, ರಾಜಕೀಯ ದೃಷ್ಟಿಕೋನಗಳು ಅಥವಾ ಕ್ರಿಯಾಶೀಲತೆ, ಅಥವಾ ಅನ್ವಯವಾಗುವ ಇತರೆ ಕಾನೂನು ಸಂರಕ್ಷಿತ ಗುಣಲಕ್ಷಣಗಳ ಆಧಾರದ ಮೇಲೆ ನಾವು ಯಾವ ಕಾರಣಕ್ಕೂ ತಾರತಮ್ಯ ಎಸಗುವುದಿಲ್ಲ. ನೀವು ನಮ್ಮ ಸಮಾನ ಉದ್ಯೋಗಾವಕಾಶ ನೋಟೀಸ್‌ ಅನ್ನು ಇಲ್ಲಿ ನೋಡಬಹುದು. ಒಕ್ಕೂಟ, ರಾಜ್ಯ ಹಾಗೂ ಸ್ಥಳೀಯ ಕಾನೂನುಗಳಿಗೆ ಬದ್ಧವಾಗಿರುವ ಅಪರಾಧ ಹಿನ್ನೆಲೆಯ ಸೂಕ್ತ ಅರ್ಹತೆಯುಳ್ಳ ಅರ್ಜಿದಾರರನ್ನೂ ಕೂಡ ನಾವು ಪರಿಗಣಿಸುತ್ತೇವೆ. Facebook, ಅದರ ಉದ್ಯೋಗಿಗಳು ಹಾಗೂ ಅವಶ್ಯವಿರುವ ಅಥವಾ ಕಾನೂನು ಸಮ್ಮತಿಸುವ ಇತರರ ಸುರಕ್ಷತೆ ಹಾಗೂ ಭದ್ರತೆಯನ್ನು ಕಾಪಾಡಲು ನಾವು ನಿಮ್ಮ ಮಾಹಿತಿಯನ್ನು ಬಳಸಿಕೊಳ್ಳಬಹುದು. Facebook ನ ಪಾವತಿ ಪಾರದರ್ಶಕ ನೀತಿಮತ್ತು ಸಮಾನ ಉದ್ಯೋಗಾವಕಾಶ ಕಾನೂನು ನೋಟೀಸ್‌ ಅನ್ನು ಅವುಗಳ ಲಿಂಕ್‌ಗಳನ್ನು ಕ್ಲಿಕ್‌ ಮಾಡುವ ಮೂಲಕ ನೀವು ನೋಡಬಹುದು. ಹೆಚ್ಚುವರಿಯಾಗಿ, ಕಾನೂನು ಅವಶ್ಯಕತೆಗೆ ತಕ್ಕಂತೆ WhatsApp ಇ-ಪರಿಶೀಲನೆ ಅಭಿಯಾನಗಳಲ್ಲಿ ಕೂಡ ಭಾಗವಹಿಸುತ್ತದೆ.

    ತನ್ನ ಉದ್ಯೋಗ ಸೇರ್ಪಡೆಯ ಪ್ರಕ್ರಿಯೆಯಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ಸಮಂಜಸವಾದ ಸೌಕರ್ಯಗಳನ್ನು ಒದಗಿಸಿ ಕೊಡಲು WhatsApp ಬದ್ಧವಾಗಿರುತ್ತದೆ. ಅಂಗವೈಕಲ್ಯದ ಕಾರಣಕ್ಕಾಗಿ ತಮಗೆ ಯಾವುದೇ ಸಹಕಾರ ಅಥವಾ ಸೌಕರ್ಯದ ಅವಶ್ಯಕತೆ ಇದ್ದರೆ, ಇಲ್ಲಿ ನಮಗೆ ತಿಳಿಸಿ: accommodations-ext@fb.com .

    ಡೌನ್‌ಲೋಡ್‌
    WhatsApp ಪ್ರಮುಖ ಲೋಗೋ
    WhatsApp ಪ್ರಮುಖ ಲೋಗೋ
    ಡೌನ್‌ಲೋಡ್‌
    ನಾವು ಏನು ಮಾಡುತ್ತೇವೆ
    ಫೀಚರ್‌ಗಳುಬ್ಲಾಗ್ಸುರಕ್ಷತೆವ್ಯವಹಾರಕ್ಕಾಗಿ
    ನಾವು ಯಾರು
    ನಮ್ಮ ಬಗ್ಗೆವೃತ್ತಿಜೀವನಬ್ರ್ಯಾಂಡ್ ಕೇಂದ್ರಗೌಪ್ಯತೆ
    WhatsApp ಬಳಸಿ
    AndroidiPhoneMac/PCWhatsApp Web
    ಸಹಾಯದ ಅಗತ್ಯವಿದೆಯೇ?
    ನಮ್ಮನ್ನು ಸಂಪರ್ಕಿಸಿಸಹಾಯ ಕೇಂದ್ರಆ್ಯಪ್‌ಗಳುಸುರಕ್ಷತಾ ಸಲಹೆಗಳು
    ಡೌನ್‌ಲೋಡ್‌

    2025 © WhatsApp LLC

    ನಿಯಮಗಳು ಮತ್ತು ಗೌಪ್ಯತೆ ನೀತಿ
    ಸೈಟ್‌ಮ್ಯಾಪ್