ಕಂಟೆಂಟ್‌ಗೆ ಸ್ಕಿಪ್ ಮಾಡಿ
  • ಮುಖಪುಟ
  • ಆ್ಯಪ್‌ಗಳು
    • ಕಾಲ್ ಮಾಡುವಿಕೆಮೆಸೇಜ್ ಕಳುಹಿಸುವಿಕೆಗುಂಪುಗಳುಸ್ಟೇಟಸ್ಚಾನಲ್‌ಗಳುMeta AIಸುರಕ್ಷತೆ
  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
  • ವ್ಯಾಪಾರಕ್ಕಾಗಿ
ಡೌನ್‌ಲೋಡ್
ನಿಯಮಗಳು & ಗೌಪ್ಯತಾ ನೀತಿ2025 © WhatsApp LLC
WhatsApp ಮುಖ್ಯ ಪುಟWhatsApp ಮುಖ್ಯ ಪುಟ
    • ಕಾಲ್ ಮಾಡುವಿಕೆ

      ಧ್ವನಿ ಮತ್ತು ವೀಡಿಯೊದೊಂದಿಗೆ ಸಂಪರ್ಕದಲ್ಲಿರಿ.

    • ಮೆಸೇಜ್ ಕಳುಹಿಸುವಿಕೆ

      ಅದನ್ನು ಸ್ಟಿಕ್ಕರ್‌ಗಳು, ಧ್ವನಿ, GIF ಗಳು ಮತ್ತು ಹೆಚ್ಚಿನವುಗಳೊಂದಿಗೆ ತಿಳಿಸಿ.

    • ಗುಂಪುಗಳು

      ನೀವು ಗುಂಪುಗಳಲ್ಲಿ ಕನೆಕ್ಟ್ ಮಾಡಬೇಕಾದ ಮೆಸೇಜ್ ಕಳುಹಿಸುವಿಕೆಯ ಫೀಚರ್‌ಗಳು.

    • ಚಾನಲ್‌ಗಳು

      ನೀವು ಕಾಳಜಿವಹಿಸುವ ವಿಷಯಗಳ ಕುರಿತು ಅಪ್‌ಡೇಟ್‌ ಆಗಿರಿ.

    • Meta AI

      WhatsApp ನಲ್ಲಿ ಸುರಕ್ಷತೆ ಮತ್ತು ಗೌಪ್ಯತೆಗೆ ಸಂಬಂಧಿಸಿದಂತೆ ಯಾವುದೇ ವಿಷಯದೊಂದಿಗೆ ಸಹಾಯ ಪಡೆಯಿರಿ.

    • ಸ್ಟೇಟಸ್

      ಫೋಟೋಗಳು, ವೀಡಿಯೊಗಳು ಮತ್ತು ಧ್ವನಿ ಟಿಪ್ಪಣಿಗಳೊಂದಿಗೆ ನಿಮ್ಮ ಪ್ರತಿ ದಿನವನ್ನು ಹಂಚಿಕೊಳ್ಳಿ.

    • ಸುರಕ್ಷತೆ

      ನಿಮ್ಮನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುವ ರಕ್ಷಣಾ ಪದರಗಳು.

  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
  • ವ್ಯಾಪಾರಕ್ಕಾಗಿ
  • ಆ್ಯಪ್‌‌ಗಳು
ಲಾಗ್ ಇನ್ಡೌನ್‌ಲೋಡ್

ನಿಮ್ಮ ಸ್ವಂತ ಭಾಷೆಯಲ್ಲಿ ಸಂಪರ್ಕಿಸಿ

ಸಂಭಾಷಣೆಗಳು ಅಭಿವ್ಯಕ್ತಿಶೀಲ, ಮೋಜು ಮತ್ತು ಸಂಪೂರ್ಣವಾಗಿ ನೀವೇ ಆಗಿರುವ ಸ್ಥಳ.

ನಿಮಗೆ ಕೇವಲ ಪದಗಳಿಗಿಂತ ಹೆಚ್ಚಿನ ಅಗತ್ಯವಿರುವಾಗ, ಫೋಟೋಗಳು ಮತ್ತು ವೀಡಿಯೊಗಳು, ವೀಡಿಯೊ ಟಿಪ್ಪಣಿಗಳು, ಸ್ಟಿಕ್ಕರ್‌ಗಳು ಮತ್ತು ಹೆಚ್ಚಿನವುಗಳಂತಹ—WhatsApp ಫೀಚರ್‌ಗಳೊಂದಿಗೆ ಅಸಂಖ್ಯಾತ ರೀತಿಯಲ್ಲಿ ನಿಮ್ಮ ಬಗ್ಗೆ ನೀವು ವ್ಯಕ್ತಪಡಿಸಿ.

  • ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಿ

    ನೀವು ನಿಧಾನಗತಿಯ ಸಂಪರ್ಕದಲ್ಲಿದ್ದರೂ ಸಹ, ದೈನಂದಿನ ಕ್ಷಣಗಳನ್ನು ಸೆರೆಹಿಡಿಯಿರಿ ಮತ್ತು ಎಡಿಟ್ ಮಾಡಿ ಹಾಗೂ ಅವುಗಳನ್ನು ಪ್ರಮಾಣಿತ ಅಥವಾ ಉತ್ತಮ ಗುಣಮಟ್ಟದ ಡೆಫಿನಿಷನ್‌ನಂತೆ ಕಳುಹಿಸಿ.

  • ವೀಡಿಯೊ ಟಿಪ್ಪಣಿಗಳನ್ನು ಕಳುಹಿಸಿ

    ಚಾಟ್‌ನಲ್ಲಿ ಒಂದು ನಿಮಿಷದವರೆಗಿನ ವೀಡಿಯೊ ಮೆಸೇಜ್‌ಗಳನ್ನು ತಕ್ಷಣವೇ ರೆಕಾರ್ಡ್ ಮಾಡುವ ಮೂಲಕ ಮತ್ತು ಹಂಚಿಕೊಳ್ಳುವ ಮೂಲಕ ಆ ಕ್ಷಣದ ಅನುಭವವನ್ನು ಸೆರೆಹಿಡಿಯಿರಿ.

  • ಸ್ಟಿಕ್ಕರ್‌ಗಳು ಮತ್ತು GIF ಗಳೊಂದಿಗೆ ಇನ್ನೂ ಹೆಚ್ಚಿನದನ್ನು ತಿಳಿಸಿ

    ಹುಡುಕಬಹುದಾದ ಮತ್ತು ಕಸ್ಟಮೈಸ್ ಮಾಡಬಹುದಾದ ಸ್ಟಿಕ್ಕರ್‌ಗಳು, ಅವತಾರ್‌ಗಳು ಮತ್ತು GIF ಗಳೊಂದಿಗೆ ಸೃಜನಶೀಲರಾಗಿರಿ.

  • ಎಮೋಜಿಯೊಂದಿಗೆ ಪ್ರತಿಕ್ರಿಯಿಸಿ

    ಮೆಸೇಜ್‌ಗಳಿಗೆ ಪ್ರತಿಕ್ರಿಯಿಸಲು ಯಾವುದೇ ಎಮೋಜಿಯನ್ನು ಬಳಸಿ ಮತ್ತು ನಿಮ್ಮ ಆಲೋಚನೆಗಳನ್ನು ಸುಲಭವಾಗಿ ಮತ್ತು ತಕ್ಷಣ ಹಂಚಿಕೊಳ್ಳಿ.


ಸ್ಟೇಟಸ್‌ನಲ್ಲಿ ನಿಮ್ಮ ಪ್ರತಿದಿನದ ಕ್ಷಣಗಳನ್ನು ಹಂಚಿಕೊಳ್ಳಿ

ಪದಗಳನ್ನು ಮೀರಿ ಹೋಗಿ: ನಿಮ್ಮ ಸಂಪರ್ಕಗಳೊಂದಿಗೆ ಫೋಟೋಗಳು, ವೀಡಿಯೊಗಳು, ವಾಯ್ಸ್ ಮೆಸೇಜ್‌ಗಳನ್ನು ಹಂಚಿಕೊಳ್ಳಿ ಅಥವಾ ಪಠ್ಯವನ್ನು ಕಳುಹಿಸಿ. ನಿಮ್ಮ ಸ್ಟೇಟಸ್ ಅನ್ನು GIF ಗಳು, ಸ್ಟಿಕ್ಕರ್‌ಗಳು ಮತ್ತು ಹೆಚ್ಚಿನವುಗಳೊಂದಿಗೆ ವೈಯಕ್ತೀಕರಿಸಿ.

ಸಂಪರ್ಕಿತರಾಗಿರಿ: ಒಂದು ಕ್ಷಣವನ್ನೂ ತಪ್ಪಿಸಿಕೊಳ್ಳಬೇಡಿ ಮತ್ತು ಸ್ನೇಹಿತರು ಮತ್ತು ಕುಟುಂಬದೊಂದಿಗೆ ನೀವು ಏನು ಮಾಡುತ್ತಿರುವಿರಿ ಎಂಬುದನ್ನು ಹಂಚಿಕೊಳ್ಳಿ.

ವಿಶ್ವಾಸದೊಂದಿಗೆ ಹಂಚಿಕೊಳ್ಳಿ: ನಿಮ್ಮ ಸ್ಟೇಟಸ್ ನೀವು ಆಯ್ಕೆಮಾಡುವವರಿಗೆ ಮಾತ್ರ ಗೋಚರಿಸುತ್ತದೆ ಮತ್ತು 24 ಗಂಟೆಗಳ ನಂತರ ಅದೃಶ್ಯವಾಗುತ್ತದೆ.

ಇನ್ನಷ್ಟು ತಿಳಿಯಿರಿ

ಹೆಚ್ಚಿನ ಸಹಾಯದ ಅಗತ್ಯವಿದೆಯೇ?

ಎಲ್ಲಾ FAQಗಳನ್ನು ನೋಡಿ
ನಾನು ಸ್ಟಿಕ್ಕರ್‌ಗಳನ್ನು ಹೇಗೆ ಬಳಸುತ್ತೇನೆ?
ನಾನು ಮೆಸೇಜ್ ಪ್ರತಿಕ್ರಿಯೆಗಳನ್ನು ಹೇಗೆ ಕಳುಹಿಸುವುದು?
ನನ್ನ ಮಾಧ್ಯಮವನ್ನು ನಾನು ಹೇಗೆ ನಿರ್ವಹಿಸಬಹುದು?
ಎಲ್ಲಾ FAQಗಳನ್ನು ನೋಡಿ
ಡೌನ್‌ಲೋಡ್‌
WhatsApp ಪ್ರಮುಖ ಲೋಗೋ
WhatsApp ಪ್ರಮುಖ ಲೋಗೋ
ಡೌನ್‌ಲೋಡ್‌
ನಾವು ಏನು ಮಾಡುತ್ತೇವೆ
ಫೀಚರ್‌ಗಳುಬ್ಲಾಗ್ಸುರಕ್ಷತೆವ್ಯವಹಾರಕ್ಕಾಗಿ
ನಾವು ಯಾರು
ನಮ್ಮ ಬಗ್ಗೆವೃತ್ತಿಜೀವನಬ್ರ್ಯಾಂಡ್ ಕೇಂದ್ರಗೌಪ್ಯತೆ
WhatsApp ಬಳಸಿ
AndroidiPhoneMac/PCWhatsApp Web
ಸಹಾಯದ ಅಗತ್ಯವಿದೆಯೇ?
ನಮ್ಮನ್ನು ಸಂಪರ್ಕಿಸಿಸಹಾಯ ಕೇಂದ್ರಆ್ಯಪ್‌ಗಳುಸುರಕ್ಷತಾ ಸಲಹೆಗಳು
ಡೌನ್‌ಲೋಡ್‌

2025 © WhatsApp LLC

ನಿಯಮಗಳು ಮತ್ತು ಗೌಪ್ಯತೆ ನೀತಿಸೈಟ್‌ಮ್ಯಾಪ್