ಡೌನ್‌ಲೋಡ್
ವೈಶಿಷ್ಟ್ಯಗಳು
ಕಾಲಿಂಗ್ಮೆಸೇಜಿಂಗ್ಗುಂಪುಗಳುಚಾನಲ್‌ಗಳುMeta AIಸ್ಟೇಟಸ್ಭದ್ರತೆ
ಗೌಪ್ಯತೆಬ್ಲಾಗ್ಆ್ಯಪ್‌ಗಳುಸಹಾಯ ಕೇಂದ್ರಬ್ಯುಸಿನೆಸ್‌ಗಾಗಿ
ಲಾಗ್ ಇನ್
ಡೌನ್‌ಲೋಡ್ ಮಾಡಿ

ಟ್ಯಾಬ್ಲೆಟ್‌ಗಾಗಿ WhatsApp ಅನ್ನು ಡೌನ್‌ಲೋಡ್ ಮಾಡಿ

App Store
Google Play

ಕರೆ ಮಾಡುವಿಕೆ

WhatsApp ವೀಡಿಯೊ ಮತ್ತು ಧ್ವನಿ ಕರೆಗಳು ಉಚಿತವಾಗಿವೆ*, ಯಾವುದೇ ರೀತಿಯ ಸಮಯದ ಮಿತಿಗಳಿಲ್ಲ ಮತ್ತು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಮಾಡಲಾಗಿರುತ್ತದೆ. ಅಂತರರಾಷ್ಟ್ರೀಯವಾಗಿ ಒಬ್ಬರಿಗೊಬ್ಬರು ಅಥವಾ ಗುಂಪುಗಳಲ್ಲಿ ಕರೆ ಮಾಡಿ.

* ಡೇಟಾ ಶುಲ್ಕಗಳು ಅನ್ವಯವಾಗಬಹುದು. ವಿವರಗಳಿಗಾಗಿ ನಿಮ್ಮ ಪೂರೈಕೆದಾರರನ್ನು ಸಂಪರ್ಕಿಸಿ.

ಇನ್ನಷ್ಟು ತಿಳಿಯಿರಿ

ಮೆಸೇಜ್ ಕಳುಹಿಸುವಿಕೆ

ಸಂಪೂರ್ಣವಾಗಿ ನಿಮ್ಮಂತೆಯೇ ಭಾವಿಸುವ ಅಭಿವ್ಯಕ್ತಿಶೀಲ ಮತ್ತು ಮೋಜಿನ ಸಂಭಾಷಣೆಗಳನ್ನು ಮಾಡಿ. ಮೆಸೇಜ್‌ಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಆಗಿರುವ ಕಾರಣ ನಿಮ್ಮ ವೈಯಕ್ತಿಕ ಮೆಸೇಜ್‌ಗಳು ಸುರಕ್ಷಿತವಾಗಿರುತ್ತವೆ.

ಇನ್ನಷ್ಟು ತಿಳಿಯಿರಿ

ಗೌಪ್ಯತೆ

ನಿಮ್ಮ ಗೌಪ್ಯತೆಯೇ ನಮ್ಮ ಆದ್ಯತೆಯಾಗಿದೆ. WhatsApp ನಲ್ಲಿ ಎಂಡ್ ಟು ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ, ನಿಮ್ಮ ವೈಯಕ್ತಿಕ ಮೆಸೇಜ್‌ಗಳು, ಫೋಟೋಗಳು, ಕಾಲ್‌ಗಳು ಮತ್ತು ಇನ್ನೂ ಹೆಚ್ಚಿನವುಗಳು ನಿಮ್ಮ ಮತ್ತು ನೀವು ಆಯ್ಕೆ ಮಾಡುವ ಜನರ ನಡುವೆ ಉಳಿಯುತ್ತವೆ, ಅಂದರೆ WhatsApp ಸಹ ಅವುಗಳನ್ನು ನೋಡಲು ಸಾಧ್ಯವಿಲ್ಲ.

ಇನ್ನಷ್ಟು ತಿಳಿಯಿರಿ

WhatsApp ಡೌನ್‌ಲೋಡ್‌ ಮಾಡಿ

ನೀವು ಇಷ್ಟಪಡುವ ಎಲ್ಲಾ ಫೀಚರ್‌ಗಳು: ಚಾಟ್‍‌ಗಳು, ಕರೆ ಮಾಡುವಿಕೆ, ಸ್ಟೇಟಸ್, ಸ್ಕ್ರೀನ್ ಶೇರಿಂಗ್ ಮತ್ತು ಹೆಚ್ಚಿನವುಗಳು, ದೊಡ್ಡ ಸ್ಕ್ರೀನ್‌ನೊಂದಿಗೆ.

ಡೌನ್‌ಲೋಡ್

ಹೆಚ್ಚಿನ ಸಹಾಯದ ಅಗತ್ಯವಿದೆಯೇ?

ಎಲ್ಲಾ FAQಗಳನ್ನು ನೋಡಿ
ಎಲ್ಲಾ FAQಗಳನ್ನು ನೋಡಿ
  • ಲಿಂಕ್‌ ಮಾಡಿದ ಸಾಧನಗಳು ನಿಮ್ಮ ಯಾವುದೇ ಸಾಧನಗಳಿಂದ WhatsApp ಅನ್ನು ಆ್ಯಕ್ಸೆಸ್ ಮಾಡಲು ವಿಶ್ವಾಸಾರ್ಹ, ಸುರಕ್ಷಿತ ಮಾರ್ಗವನ್ನು ಒದಗಿಸುತ್ತವೆ. ನಿಮ್ಮ ಪ್ರಾಥಮಿಕ ಫೋನ್‌ಗೆ ಒಂದೇ ಬಾರಿಗೆ ನಾಲ್ಕು ಸಾಧನಗಳನ್ನು ಲಿಂಕ್ ಮಾಡುವ ಮೂಲಕ ನೀವು ಸಂಪರ್ಕದಲ್ಲಿರಬಹುದು. ನಿಮ್ಮ WhatsApp ಖಾತೆಯನ್ನು ರಿಜಿಸ್ಟರ್ ಮಾಡಲು ಮತ್ತು ಹೊಸ ಸಾಧನಗಳನ್ನು ಲಿಂಕ್ ಮಾಡಲು ನಿಮಗೆ ಇನ್ನೂ ನಿಮ್ಮ ಪ್ರಾಥಮಿಕ ಫೋನ್ ಅಗತ್ಯವಿದೆ. ಸಾಧನವನ್ನು ಲಿಂಕ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.

    ಬೆಂಬಲಿತ ಲಿಂಕ್ ಮಾಡಿದ ಸಾಧನಗಳು ಇವುಗಳನ್ನು ಒಳಗೊಂಡಿವೆ:

    • Windows
    • Mac
    • Web
    • Android ಟ್ಯಾಬ್ಲೆಟ್
    • iPad
    • WearOS
    • ಕಂಪ್ಯಾನಿಯನ್ ಫೋನ್‌ಗಳು
    • Meta AI ಕನ್ನಡಕ
    • VR
    ಇನ್ನಷ್ಟು ತಿಳಿಯಿರಿ
  • iPad ಗಾಗಿ WhatsApp ನೀವು WhatsApp ನಲ್ಲಿ ಇಷ್ಟಪಡುವ ಎಲ್ಲಾ ವೈಶಿಷ್ಟ್ಯಗಳನ್ನು ದೊಡ್ಡ ಸ್ಕ್ರೀನ್‌ಗೆ ತರುತ್ತದೆ, ಆದ್ದರಿಂದ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರುವುದು ಮತ್ತು ಸಹಯೋಗಿಸುವುದು ಇನ್ನೂ ಸುಲಭವಾಗಿದೆ.

    ಎಲ್ಲಾ ಸಾಧನಗಳಾದ್ಯಂತ ಖಾಸಗಿಯಾಗಿದೆ:

    iPad ಆ್ಯಪ್ ನಿಮ್ಮ ಯಾವುದೇ ಸಾಧನಗಳಿಂದ WhatsApp ಅನ್ನು ಆ್ಯಕ್ಸೆಸ್ ಮಾಡಲು ವಿಶ್ವಾಸಾರ್ಹ, ಸುರಕ್ಷಿತ ಮಾರ್ಗವನ್ನು ಒದಗಿಸುತ್ತದೆ. ಎಂದಿನಂತೆ, ನಿಮ್ಮ ವೈಯಕ್ತಿಕ ಮೆಸೇಜ್‌ಗಳು ಮತ್ತು ಕರೆಗಳನ್ನು ಎಂಡ್ ಟು ಎಂಡ್ ಎನ್‌ಕ್ರಿಪ್ಟ್ ಮಾಡುವ ಮೂಲಕ ರಕ್ಷಿಸಲಾಗಿದೆ, ಅಂದರೆ ಚಾಟ್‌ನ ಹೊರಗಿನ ಯಾರೂ ಕೂಡ, WhatsApp ಕೂಡ, ಅವುಗಳನ್ನು ಓದಲು, ಕೇಳಲು ಅಥವಾ ಹಂಚಿಕೊಳ್ಳಲು ಸಾಧ್ಯವಿಲ್ಲ.

    ಸಂಪರ್ಕಿಸಿ ಮತ್ತು ಸಹಯೋಗಿಸಿ:

    • ನಿಮ್ಮ ಸಂಪರ್ಕಗಳು ಮತ್ತು ವ್ಯವಹಾರಗಳೊಂದಿಗೆ ಚಾಟ್ ಮಾಡುವುದನ್ನು ಮುಂದುವರಿಸಿ
    • ಕಾಲ್‌ ಲಿಂಕ್‌ನೊಂದಿಗೆ ಇತರರನ್ನು ಆಹ್ವಾನಿಸುವುದನ್ನು ಒಳಗೊಂಡಂತೆ ಗರಿಷ್ಠ 32 ಜನರೊಂದಿಗೆ ವಾಯ್ಸ್ ಕಾಲ್‌ಗಳನ್ನು ಮಾಡಿ
    • ನೀವು ಕರೆಯಲ್ಲಿರುವಾಗ ನಿಮ್ಮ ಸ್ಕ್ರೀನ್ ಅನ್ನು ಹಂಚಿಕೊಳ್ಳಿ
    • ಡಾಕ್ಯುಮೆಂಟ್‌ಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿ ಮತ್ತು ಸ್ವೀಕರಿಸಿ
    • ನಿರ್ದಿಷ್ಟ ಚಾಟ್‌ಗಳನ್ನು ಲಾಕ್ ಮಾಡಿ ಇದರಿಂದ ನಿಮ್ಮ iPad ಅನ್ನು ಬಳಸುವ ಯಾರೂ ಕೂಡ ವೀಕ್ಷಿಸಲು ಸಾಧ್ಯವಿಲ್ಲ
    • ನಿಮ್ಮ ಚಾಟ್‌ಗಳಲ್ಲಿ ನೇರವಾಗಿ ಈವೆಂಟ್‌ಗಳು ಮತ್ತು ಸಮೀಕ್ಷೆಗಳನ್ನು ರಚಿಸಿ

    ವಿಶೇಷವಾಗಿ iPad ಗಾಗಿ ನಿರ್ಮಿಸಲಾಗಿದೆ

    • ಏಕಕಾಲದಲ್ಲಿ ಬಹು ಆ್ಯಪ್‌ಗಳನ್ನು ವೀಕ್ಷಿಸಲು ಸ್ಟೇಜ್ ಮ್ಯಾನೇಜರ್, ಸ್ಪ್ಲಿಟ್‌ವ್ಯೂ ಮತ್ತು ಸ್ಲೈಡ್ ಓವರ್‌ನಂತಹ iPad iOS ಫೀಚರ್‌ಗಳ ಲಾಭವನ್ನು ಪಡೆದುಕೊಳ್ಳಿ
    • ಬಾಹ್ಯ ಕೀಬೋರ್ಡ್‌ಗಳು ಮತ್ತು Apple ಪೆನ್ಸಿಲ್ ಅನ್ನು ಬಳಸಿ
    ಇನ್ನಷ್ಟು ತಿಳಿಯಿರಿ
  • ನಿಮ್ಮ ಸೆಟ್ಟಿಂಗ್‌ಗಳು > ಲಿಂಕ್ ಮಾಡಲಾದ ಸಾಧನಗಳಿಂದ ನೀವು Android ಟ್ಯಾಬ್ಲೆಟ್ ಅನ್ನು ನಿಮ್ಮ ಫೋನ್‌ಗೆ ಲಿಂಕ್ ಮಾಡಬೇಕಾಗುತ್ತದೆ ಮತ್ತು ನಿಮ್ಮ Android ಟ್ಯಾಬ್ಲೆಟ್‌ನಲ್ಲಿ ಹೊಸ ಖಾತೆಯನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.

    ಇನ್ನಷ್ಟು ತಿಳಿಯಿರಿ
ಡೌನ್‌ಲೋಡ್
WhatsApp ಪ್ರಮುಖ ಲೋಗೋ
WhatsApp ಪ್ರಮುಖ ಲೋಗೋ
ಡೌನ್‌ಲೋಡ್

ನಾವು ಏನು ಮಾಡುತ್ತೇವೆ

  • ಫೀಚರ್‌ಗಳು
  • ಬ್ಲಾಗ್
  • ಭದ್ರತೆ
  • ವ್ಯಾಪಾರಕ್ಕಾಗಿ

ನಾವು ಯಾರು

  • ನಮ್ಮ ಕುರಿತು
  • ವೃತ್ತಿಜೀವನಗಳು
  • ಬ್ರ್ಯಾಂಡ್ ಕೇಂದ್ರ
  • ಗೌಪ್ಯತೆ

WhatsApp ಬಳಸಿ

  • ಮೊಬೈಲ್
  • ಡೆಸ್ಕ್‌ಟಾಪ್‌
  • ಟ್ಯಾಬ್ಲೆಟ್
  • WhatsApp ವೆಬ್

ಸಹಾಯದ ಅಗತ್ಯವಿದೆಯೇ?

  • ನಮ್ಮನ್ನು ಸಂಪರ್ಕಿಸಿ
  • ಸಹಾಯ ಕೇಂದ್ರ
  • ಆ್ಯಪ್‌‌ಗಳು
  • ಸುರಕ್ಷತೆ ಸಲಹೆಗಳು
ಡೌನ್‌ಲೋಡ್

2026 © WhatsApp LLC

ನಿಯಮಗಳು ಮತ್ತು ಗೌಪ್ಯತೆ ನೀತಿಸೈಟ್‌ಮ್ಯಾಪ್
  • ಕನ್ನಡ
  • मराठी
  • हिन्दी
  • বাংলা
  • ਪੰਜਾਬੀ
  • ગુજરાતી
  • தமிழ்
  • తెలుగు
  • മലയാളം
  • Afrikaans
  • azərbaycan
  • Bahasa Indonesia
  • català
  • čeština
  • dansk
  • Deutsch
  • eesti
  • English
  • español
  • Filipino
  • français
  • Gaeilge
  • hrvatski
  • italiano
  • Kiswahili
  • latviešu
  • lietuvių
  • magyar
  • Melayu
  • Nederlands
  • norsk bokmål
  • o‘zbek
  • polski
  • Português (Brasil)
  • Português (Portugal)
  • română
  • shqip
  • slovenčina
  • slovenščina
  • suomi
  • svenska
  • Tiếng Việt
  • Türkçe
  • Ελληνικά
  • български
  • қазақ тілі
  • македонски
  • русский
  • српски
  • українська
  • עברית
  • اردو
  • العربية
  • فارسی
  • ไทย
  • 한국어
  • 日本語
  • 简体中文
  • 繁體中文(台灣)
  • 繁體中文(香港)