ಕಂಟೆಂಟ್‌ಗೆ ಸ್ಕಿಪ್ ಮಾಡಿ
  • ಮುಖಪುಟ
  • ಆ್ಯಪ್‌ಗಳು
    • ಕಾಲಿಂಗ್ಮೆಸೇಜ್ ಕಳುಹಿಸುವಿಕೆಗ್ರೂಪ್‌ಗಳುಸ್ಟೇಟಸ್‌ಚಾನಲ್‌ಗಳುMeta AIಸುರಕ್ಷತೆ
  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
  • ವ್ಯಾಪಾರಕ್ಕಾಗಿ
ಡೌನ್‌ಲೋಡ್
ನಿಯಮಗಳು & ಗೌಪ್ಯತಾ ನೀತಿ2025 © WhatsApp LLC
WhatsApp ಮುಖ್ಯ ಪುಟWhatsApp ಮುಖ್ಯ ಪುಟ
    • ಕಾಲಿಂಗ್

      ಧ್ವನಿ ಮತ್ತು ವೀಡಿಯೊದೊಂದಿಗೆ ಸಂಪರ್ಕದಲ್ಲಿರಿ.

    • ಮೆಸೇಜ್ ಕಳುಹಿಸುವಿಕೆ

      ಅದನ್ನು ಸ್ಟಿಕ್ಕರ್‌ಗಳು, ಧ್ವನಿ, GIF ಗಳು ಮತ್ತು ಹೆಚ್ಚಿನವುಗಳೊಂದಿಗೆ ತಿಳಿಸಿ.

    • ಗ್ರೂಪ್‌ಗಳು

      ನೀವು ಗುಂಪುಗಳಲ್ಲಿ ಕನೆಕ್ಟ್ ಮಾಡಬೇಕಾದ ಮೆಸೇಜ್ ಕಳುಹಿಸುವಿಕೆಯ ಫೀಚರ್‌ಗಳು.

    • ಚಾನಲ್‌ಗಳು

      ನೀವು ಕಾಳಜಿವಹಿಸುವ ವಿಷಯಗಳ ಕುರಿತು ಅಪ್‌ಡೇಟ್‌ ಆಗಿರಿ.

    • Meta AI

      WhatsApp ನಲ್ಲಿ ಸುರಕ್ಷತೆ ಮತ್ತು ಗೌಪ್ಯತೆಗೆ ಸಂಬಂಧಿಸಿದಂತೆ ಯಾವುದೇ ವಿಷಯದೊಂದಿಗೆ ಸಹಾಯ ಪಡೆಯಿರಿ.

    • ಸ್ಟೇಟಸ್‌

      ಫೋಟೋಗಳು, ವೀಡಿಯೊಗಳು ಮತ್ತು ಧ್ವನಿ ಟಿಪ್ಪಣಿಗಳೊಂದಿಗೆ ನಿಮ್ಮ ಪ್ರತಿ ದಿನವನ್ನು ಹಂಚಿಕೊಳ್ಳಿ.

    • ಸುರಕ್ಷತೆ

      ನಿಮ್ಮನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುವ ರಕ್ಷಣಾ ಪದರಗಳು.

  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
  • ವ್ಯವಹಾರಕ್ಕಾಗಿ
  • ಆ್ಯಪ್‌‌ಗಳು
ಲಾಗ್ ಇನ್ಡೌನ್‌ಲೋಡ್

ಜಾಗತಿಕ ಸೋಂಕು ಕೊರೊನಾವೈರಸ್ (COVID-19) ಸಂದರ್ಭದಲ್ಲಿ ಸಂಪರ್ಕದಲ್ಲುಳಿಯಲು WhatsApp ನಿಮಗೆ ಹೇಗೆ ಸಹಾಯ ಮಾಡಬಹುದು

ಬೋಧಕರು

ಶಾಲೆ ಅಥವಾ ವಿಶ್ವವಿದ್ಯಾಲಯಗಳಲ್ಲಿ ನೀವು ಪಾಠಮಾಡುತ್ತಿದ್ದ ಸಂದರ್ಭದಲ್ಲಿ, ಶಿಕ್ಷಣಕ್ಕೆ ಅಡ್ಡಿಯಾದರೆ, WhatsApp ಮೂಲಕ ನಿಮ್ಮ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಿ.*

ನಿಮ್ಮ ಗ್ರಾಹಕರನ್ನು ಸಂಪರ್ಕಿಸುವ ಸಂದರ್ಭದಲ್ಲಿ WhatsApp ಅನ್ನು ದಯವಿಟ್ಟು ಜವಾಬ್ದಾರಿಯುತವಾಗಿ ಬಳಸಿ. ನಿಮಗೆ ತಿಳಿದಿರುವ ಬಳಕೆದಾರರು ಹಾಗೂ ನಿಮ್ಮಿಂದ ಸಂದೇಶಗಳನ್ನು ಸ್ವೀಕರಿಸಲು ಬಯಸುವವರೊಂದಿಗೆ ಮಾತ್ರ ಸಂವಹನ ನಡೆಸಿ, ನಿಮ್ಮ ಫೋನ್ ನಂಬರ್ ಅನ್ನು ಅವರ ವಿಳಾಸ ಪುಸ್ತಕದಲ್ಲಿ ಉಳಿಸುವಂತೆ ಗ್ರಾಹಕರಲ್ಲಿ ಕೇಳಿಕೊಳ್ಳಿ ಮತ್ತು ಗ್ರೂಪ್‌ಗಳಿಗೆ ಸ್ವಯಂಚಾಲಿತ ಅಥವಾ ಪ್ರಚಾರದ ಮೆಸೇಜ್‌ಗಳನ್ನು ಕಳುಹಿಸುವುದನ್ನು ತಪ್ಪಿಸಿ. ಈ ಸರಳವಾದ ಉತ್ತಮ ಅಭ್ಯಾಸಗಳನ್ನು ಅನುಸರಿಸದಿದ್ದರೆ ಇತರ ಬಳಕೆದಾರರು ದೂರಬಹುದು ಮತ್ತು ಖಾತೆಯನ್ನು ನಿಷೇಧಿಸಬಹುದು.

ನೀವು WhatsApp ಗೆ ಹೊಸಬರಾಗಿದ್ದರೆ, ಹೇಗೆ ಆರಂಭಿಸುವುದು ಎಂಬುದರ ಕುರಿತಾದ ಹಂತ-ಹಂತದ ಮಾರ್ಗದರ್ಶನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ .

ನಿಮ್ಮ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿರಿ

ನಿಮ್ಮ ಬಳಿ ವಿದ್ಯಾರ್ಥಿಗಳ ಫೋನ್ ನಂಬರ್‌ಗಳು ಇಲ್ಲ ಎಂದಾದರೆ, ನಿಮ್ಮೊಂದಿಗೆ WhatsApp ಚಾಟ್ ಪ್ರಾರಂಭಿಸಲು ವಿದ್ಯಾರ್ಥಿಗಳು ಬಳಸಬಹುದಾದ ಕಿರು ಲಿಂಕ್ ರಚಿಸಿ. ಇಮೇಲ್, ನಿಮ್ಮ Facebook ಪೇಜ್ ಅಥವಾ ಯಾವುದೇ ಇತರ ಸಾರ್ವಜನಿಕೇತರ ಚಾನಲ್ ಮೂಲಕ ಲಿಂಕ್ ಅನ್ನು ಶೇರ್ ಮಾಡಿ.

WhatsApp ನಲ್ಲಿ ಪಾಠಗಳನ್ನು ಕಳುಹಿಸಿ

ಪಾಠಗಳನ್ನು ಟೆಕ್ಸ್ಟ್ ಮತ್ತು ವಾಯ್ಸ್ ಮೆಸೇಜ್‌ಗಳ ರೂಪದಲ್ಲಿ ಹಂಚಿಕೊಳ್ಳಿ. ಪ್ರತಿ ತರಗತಿಗೆ ವಿದ್ಯಾರ್ಥಿಗಳ ಜೊತೆ ಚರ್ಚೆಗಳನ್ನು ಗ್ರೂಪ್ ರಚಿಸುವ ಮೂಲಕ ಹಾಗೂ ನೀವು ಖುದ್ದಾಗಿ ಉಪಸ್ಥಿತರಿದ್ದ ಹಾಗೆಯೇ ನಿರ್ವಹಿಸಿ.

ಅಸೈನ್‍ಮೆಂಟ್‌ಗಳನ್ನು ಕಳುಹಿಸಿ ಮತ್ತು ಸ್ವೀಕರಿಸಿ

ಏಕಕಾಲದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಹೋಮ್‌ವರ್ಕ್ ನೀಡಲು ಬ್ರಾಡ್‌ಕಾಸ್ಟ್ ಲಿಸ್ಟ್‌ಗಳನ್ನು ಬಳಸಿ. ತಮ್ಮ ಫೋನ್ ವಿಳಾಸ ಪುಸ್ತಕದಲ್ಲಿ ನಿಮ್ಮನ್ನು ಸೇರಿಸಿಕೊಂಡಿರುವ ಕಾಂಟ್ಯಾಕ್ಟ್‌ಗಳು ಮಾತ್ರ ನಿಮ್ಮ ಬ್ರಾಡ್‌ಕಾಸ್ಟ್ ಮೆಸೇಜ್‌ ಅನ್ನು ಸ್ವೀಕರಿಸುತ್ತಾರೆ. ಪ್ರತಿಕ್ರಿಯೆಗಳು ನಿಮಗೆ ಮಾತ್ರ ತಲುಪುವುದರಿಂದ ವಿದ್ಯಾರ್ಥಿಗಳು ಪೂರ್ಣಗೊಂಡ ಅಸೈನ್‌ಮೆಂಟ್‌ಗಳೊಂದಿಗೆ ಉತ್ತರಿಸಬಹುದು.

ದೂರದಿಂದಲೇ ನಿಮ್ಮ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿರಿ

ಗ್ರೂಪ್ ವಾಯ್ಸ್ ಮತ್ತುವೀಡಿಯೊ ಕಾಲ್‌ಗಳ ಮೂಲಕ ರಿಯಲ್-ಟೈಮ್ ಕಲಿಕೆಯ ಅವಕಾಶಗಳನ್ನು ಒದಗಿಸಿ.

ವಿದ್ಯಾರ್ಥಿಗಳನ್ನು ಕಾರ್ಯನಿರತವಾಗಿರುವಂತೆ ತೊಡಗಿಸಿಕೊಳ್ಳಿ

ಸ್ಟೇಟಸ್ ಅಪ್‌ಡೇಟ್‌ಗಳನ್ನು ಪೋಸ್ಟ್ ಮಾಡುವ ಮೂಲಕ ನಿಮ್ಮ ತರಗತಿಗಳಿಗೆ ಬಿಹೈಂಡ್‌ ದಿ ಸೀನ್ಸ್‌ನ ಚಿತ್ರಣ ನೀಡಿ.

ನಿಮ್ಮ ಕಂಪ್ಯೂಟರ್‌ನಿಂದ ಮೆಸೇಜ್‌ಗಳನ್ನು ಕಳುಹಿಸಿ

ನಿಮ್ಮ ಡೆಸ್ಕ್‌ಟಾಪ್‌ನಿಂದ ಹೆಚ್ಚಿನ ಸಂಖ್ಯೆಯ WhatsApp ಮೆಸೇಜ್‍ಗಳನ್ನು ತ್ವರಿತವಾಗಿ ಮತ್ತು ಸಮರ್ಥವಾಗಿ ನಿರ್ವಹಿಸಲು WhatsApp Web ಬಳಸಿ.

*ನಮ್ಮ ಸೇವೆಗಳನ್ನು ಬಳಸಲು ಅಗತ್ಯವಿರುವ ಕನಿಷ್ಠ ವಯಸ್ಸನ್ನೂ ಒಳಗೊಂಡಂತೆ, ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಮತ್ತು WhatsApp ಸೇವಾ ನಿಯಮಗಳು ಅಡಿಯಲ್ಲಿ ಮಾತ್ರ WhatsApp ಬಳಕೆಗೆ ಲಭ್ಯವಿರುತ್ತದೆ. ವಿದ್ಯಾರ್ಥಿಗಳು ಅಥವಾ ಇತರರು, ಅಗತ್ಯವಿರುವ ಕನಿಷ್ಟ ವಯಸ್ಸಿಗಿಂತ ಕಿರಿಯರಾಗಿದ್ದರೆ, ಅವರಿಗೆ WhatsApp ಬಳಸಲು ಪ್ರೋತ್ಸಾಹಿಸಬೇಡಿ ಅಥವಾ ವಿದ್ಯಾರ್ಥಿಗಳು ಕಡ್ಡಾಯವಾಗಿ WhatsApp ಬಳಸುವಂತೆ ಮಾಡಬೇಡಿ.

WhatsApp ಕೊರೋನಾವೈರಸ್‌ ಮಾಹಿತಿ ಕೇಂದ್ರ‌ಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿದ್ದರೆ, ನಮ್ಮನ್ನು ಸಂಪರ್ಕಿಸಿ.

ಡೌನ್‌ಲೋಡ್‌
WhatsApp ಪ್ರಮುಖ ಲೋಗೋ
WhatsApp ಪ್ರಮುಖ ಲೋಗೋ
ಡೌನ್‌ಲೋಡ್‌
ನಾವು ಏನು ಮಾಡುತ್ತೇವೆ
ಫೀಚರ್‌ಗಳುಬ್ಲಾಗ್ಸುರಕ್ಷತೆವ್ಯವಹಾರಕ್ಕಾಗಿ
ನಾವು ಯಾರು
ನಮ್ಮ ಬಗ್ಗೆವೃತ್ತಿಜೀವನಬ್ರ್ಯಾಂಡ್ ಕೇಂದ್ರಗೌಪ್ಯತೆ
WhatsApp ಬಳಸಿ
AndroidiPhoneMac/PCWhatsApp Web
ಸಹಾಯದ ಅಗತ್ಯವಿದೆಯೇ?
ನಮ್ಮನ್ನು ಸಂಪರ್ಕಿಸಿಸಹಾಯ ಕೇಂದ್ರಆ್ಯಪ್‌ಗಳುಸುರಕ್ಷತಾ ಸಲಹೆಗಳು
ಡೌನ್‌ಲೋಡ್‌

2025 © WhatsApp LLC

ನಿಯಮಗಳು ಮತ್ತು ಗೌಪ್ಯತೆ ನೀತಿಸೈಟ್‌ಮ್ಯಾಪ್