ಕಂಟೆಂಟ್‌ಗೆ ಸ್ಕಿಪ್ ಮಾಡಿ
  • ಮುಖಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿಸಂಪರ್ಕದಲ್ಲಿರಿಸಮುದಾಯವನ್ನು ನಿರ್ಮಿಸಿನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿವ್ಯವಹಾರಕ್ಕಾಗಿ WhatsApp
  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
ಡೌನ್‌ಲೋಡ್ ಮಾಡಿ
ಸೇವಾ ನಿಯಮಗಳು2023 © WhatsApp LLC
WhatsApp ಮುಖ್ಯ ಪುಟWhatsApp ಮುಖ್ಯ ಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿ

      ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಷನ್ ಮತ್ತು ಗೌಪ್ಯತೆ ನಿಯಂತ್ರಣಗಳು.

    • ಸಂಪರ್ಕದಲ್ಲಿರಿ

      ನಿಮ್ಮ ಗ್ರಾಹಕರನ್ನು ಜಾಗತಿಕವಾಗಿ ತಲುಪಿ.

    • ಸಮುದಾಯವನ್ನು ನಿರ್ಮಿಸಿ

      ಗ್ರೂಪ್ ಸಂಭಾಷಣೆಗಳನ್ನು ಸರಳಗೊಳಿಸಲಾಗಿದೆ.

    • ನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿ

      ಅದನ್ನು ಸ್ಟಿಕ್ಕರ್‌ಗಳು, ವಾಯ್ಸ್, GIFಗಳು ಮತ್ತು ಹೆಚ್ಚಿನವುಗಳೊಂದಿಗೆ ತಿಳಿಸಿ.

    • WhatsApp Business

      ಎಲ್ಲಿಂದಲಾದರೂ ನಿಮ್ಮ ಗ್ರಾಹಕರನ್ನು ತಲುಪಿ.

  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
WhatsApp Webಡೌನ್‌ಲೋಡ್

Contact WhatsApp

ಗೌಪ್ಯತೆ ನೀತಿ ಪ್ರಶ್ನೆಗಳು

WhatsApp ಬಳಕೆದಾರರಾಗಿ, ನೀವು Android, iPhone, ಮತ್ತು KaiOS ನಲ್ಲಿ ನಮ್ಮ ಆ್ಯಪ್ ಒಳಗಿನ ”ಖಾತೆ ಮಾಹಿತಿ ವಿನಂತಿಸಿ” ಎಂಬ ಫೀಚರ್ ಬಳಸಿಕೊಂಡು ನಿಮ್ಮ ಮಾಹಿತಿಯನ್ನು ನೀವು ಆಕ್ಸೆಸ್ ಮಾಡಬಹುದು ಮತ್ತು ಡೌನ್‌ಲೋಡ್ ಮಾಡಬಹುದು. ನೀವು ನಮ್ಮ ಆ್ಯಪ್ ಒಳಗಿನ "ಖಾತೆ ಮಾಹಿತಿ ವಿನಂತಿಸಿ" ಎಂಬ ಫೀಚರ್ ಬಳಸಿದಾಗ, ನಿಮ್ಮ ಮಾಹಿತಿಯನ್ನು ನಾವು ZIP ಫೈಲ್‌ನಲ್ಲಿ ಒದಗಿಸುತ್ತೇವೆ. ಇದರಲ್ಲಿ, HTML ಮತ್ತು JSON ಫೈಲ್‌ಗಳು ಇರುತ್ತವೆ.
ವರದಿಯು ನಿಮ್ಮ ಮೆಸೇಜ್‌ಗಳನ್ನು ಒಳಗೊಂಡಿರುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಇದರ ಬದಲಿಗೆ ನೀವು ನಿಮ್ಮ ಹಳೆಯ ಚಾಟ್‌ಗಳನ್ನು ಎಕ್ಸ್‌ಪೋರ್ಟ್ ಮಾಡಲು ಬಯಸಿದರೆ, ಇದನ್ನು ಮಾಡುವುದು ಎಂದು ನಮ್ಮ ಸಹಾಯ ಕೇಂದ್ರದಲ್ಲಿ ತಿಳಿದುಕೊಳ್ಳಬಹುದು.
WhatsApp ಬಳಕೆದಾರರಾಗಿ ನೀವು ಯಾವುದೇ ಸಮಯದಲ್ಲಿ ನಿಮ್ಮ WhatsApp ಖಾತೆಯನ್ನು ಆ್ಯಪ್‌ನಲ್ಲಿರುವ ’ನನ್ನ ಖಾತೆಯನ್ನು ಅಳಿಸಿ’ ಎಂಬ ಫೀಚರ್ ಬಳಸಿ ಅಳಿಸಬಹುದು. Android, iPhone ಮತ್ತು KaiOS ನಲ್ಲಿ ನಿಮ್ಮ ಖಾತೆಯನ್ನು ನೀವು ಹೇಗೆ ಅಳಿಸಬಹುದು ಎಂದು ತಿಳಿಯಿರಿ. ನೀವು ನಿಮ್ಮ WhatsApp ಖಾತೆಯನ್ನು ಅಳಿಸಿದಾಗ ಏನಾಗಬಹುದು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ನಮ್ಮ ಗೌಪ್ಯತಾ ನೀತಿಯಲ್ಲಿರುವ ’ನಿಮ್ಮ ಮಾಹಿತಿಯನ್ನು ನಿರ್ವಹಿಸುವುದು’ ಎಂಬ ವಿಭಾಗಕ್ಕೆ ಭೇಟಿ ನೀಡಿ.
ನೀವು ನಮ್ಮ ಸೇವೆಗಳನ್ನು ಇನ್‌ಸ್ಟಾಲ್ ಮಾಡುವಾಗ, ಆಕ್ಸೆಸ್ ಮಾಡುವಾಗ ಅಥವಾ ನಮ್ಮ ಸೇವೆಗಳನ್ನು ಬಳಸುವಾಗ WhatsApp ತಮ್ಮ ಸೇವೆಗಳನ್ನು ನಿರ್ವಹಿಸಲು, ಒದಗಿಸಲು, ಸುಧಾರಿಸಲು, ಅರ್ಥಮಾಡಿಕೊಳ್ಳಲು, ಕಸ್ಟಮೈಸ್ ಮಾಡಲು, ಬೆಂಬಲಿಸಲು ಮತ್ತು ಮಾರ್ಕೆಟಿಂಗ್ ಮಾಡಲು ಕೆಲವು ಮಾಹಿತಿಗಳನ್ನು ಸಂಗ್ರಹಿಸುತ್ತದೆ.
ನೀವು ನಮ್ಮ ಸೇವೆಗಳನ್ನು ಹೇಗೆ ಬಳಸುತ್ತೀರಿ ಎಂಬುದರ ಮೇಲೆ ನಾವು ಸ್ವೀಕರಿಸುವ ಮತ್ತು ಸಂಗ್ರಹಿಸುವ ಮಾಹಿತಿಯ ಪ್ರಕಾರಗಳು ಅವಲಂಬಿತವಾಗಿವೆ. ನಮ್ಮ ಸೇವೆಗಳನ್ನು ತಲುಪಿಸಲು ನಮಗೆ ಕೆಲವು ಮಾಹಿತಿಯ ಅಗತ್ಯವಿರುತ್ತದೆ, ಇದು ಇಲ್ಲದೆ ನಾವು ನಿಮಗೆ ನಮ್ಮ ಸೇವೆಗಳನ್ನು ಒದಗಿಸಲು ಸಾಧ್ಯವಿಲ್ಲ. ನಾವು ಸಂಗ್ರಹಿಸುವ ಮಾಹಿತಿಯು ನೀವು ನೀಡುವ ಮಾಹಿತಿ, ಸ್ವಯಂಚಾಲಿತವಾಗಿ ಸಂಗ್ರಹಿಸಲಾಗುವ ಮಾಹಿತಿ ಮತ್ತು ಮೂರನೇ ವ್ಯಕ್ತಿಯಿಂದ ಪಡೆದ ಮಾಹಿತಿಯನ್ನು ಒಳಗೊಂಡಿದೆ.
WhatsApp ಸಂಗ್ರಹಿಸುವ ಮಾಹಿತಿಯ ಬಗ್ಗೆ ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
ನಮ್ಮ ಸೇವೆಗಳನ್ನು ನಿರ್ವಹಿಸಲು, ಒದಗಿಸಲು, ಸುಧಾರಿಸಲು, ಅರ್ಥಮಾಡಿಕೊಳ್ಳಲು, ಕಸ್ಟಮೈಸ್ ಮಾಡಲು, ಬೆಂಬಲಿಸಲು ಮತ್ತು ಮಾರ್ಕೆಟಿಂಗ್ ಮಾಡಲು ನಮ್ಮಲ್ಲಿರುವ (ನೀವು ಮಾಡುವ ಆಯ್ಕೆಗಳು ಮತ್ತು ಅನ್ವಯವಾಗುವ ಕಾನೂನಿಗೆ ಒಳಪಟ್ಟಿರುತ್ತದೆ) ಮಾಹಿತಿಯನ್ನು ನಾವು ಬಳಸುತ್ತೇವೆ.
WhatsApp ನಿಮ್ಮ ಮಾಹಿತಿಯನ್ನು ಹೇಗೆ ಬಳಸುತ್ತದೆ ಎಂಬುದರ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
ನಮ್ಮ ಸೇವೆಗಳನ್ನು ನೀವು ಬಳಸುವಾಗ ಮತ್ತು ಸಂವಹನ ಮಾಡುವಾಗ ನೀವು ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತೀರಿ ಮತ್ತು ನಮ್ಮ ಸೇವೆಗಳನ್ನು ನಿರ್ವಹಿಸಲು, ಒದಗಿಸಲು, ಸುಧಾರಿಸಲು, ಅರ್ಥಮಾಡಿಕೊಳ್ಳಲು, ಕಸ್ಟಮೈಸ್ ಮಾಡಲು, ಬೆಂಬಲಿಸಲು ಮತ್ತು ಮಾರ್ಕೆಟಿಂಗ್ ಮಾಡಲು ನಮ್ಮ ಸಹಾಯಕ್ಕಾಗಿ ನಿಮ್ಮ ಮಾಹಿತಿಯನ್ನು ನಾವು ಹಂಚಿಕೊಳ್ಳುತ್ತೇವೆ.
ಮಾಹಿತಿಯನ್ನು ಹೇಗೆ ಹಂಚಿಕೊಳ್ಳಲಾಗುವುದು ಎಂಬುದರ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
ನಿಮ್ಮ ಫೋನ್ ಕಳೆದು ಹೋಗಿದ್ದರೆ ಅಥವಾ ಕಳುವಾಗಿದ್ದರೆ, ಈ ಲೇಖನವನ್ನು ಓದಿ.
ನಿಮ್ಮ ಖಾತೆಯನ್ನು ಕದಿಯಲಾಗಿದೆ ಎಂದು ನೀವು ಭಾವಿಸಿದ್ದರೆ, ಈ ಲೇಖನವನ್ನು ಓದಿ.
ನಿಮ್ಮ ಖಾತೆಯನ್ನು ನಿಷೇಧಿಸಿದ್ದರೆ, ಈ ಲೇಖನವನ್ನು ಓದಿ.
ನೀವು ಯಾವುದೇ ಇತರ ಪ್ರಶ್ನೆಗಳು ಅಥವಾ ಕಳವಳಗಳನ್ನು ಹೊಂದಿದ್ದರೆ, ದಯವಿಟ್ಟು ನಮ್ಮ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.
ನಿಮ್ಮ ಪ್ರಶ್ನೆಗಳು ಮೇಲಿನ ಯಾವುದೇ ಐಟಂಗಳಿಗೆ ಸಂಬಂಧಿಸದಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ನಮ್ಮ ಸೇವೆಗಳನ್ನು ಒದಗಿಸಲು ನಾವು ಪ್ರಕ್ರಿಯೆಗೊಳಿಸುವ ಮಾಹಿತಿಯನ್ನು ಸೇರಿದಂತೆ ನಮ್ಮ ಡೇಟಾ ಅಭ್ಯಾಸಗಳನ್ನು ವಿವರಿಸಲು ನಮ್ಮ ಗೌಪ್ಯತಾ ನೀತಿ ಸಹಾಯ ಮಾಡುತ್ತದೆ.
WhatsApp ನಿಮ್ಮ ಮಾಹಿತಿಯನ್ನು ಹೇಗೆ ಬಳಸುತ್ತದೆ ಎಂಬುದರ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.

ನೀವು ನಿಮ್ಮ ವಿವರಗಳನ್ನು ನಮೂದಿಸಿ, ವಿನಂತಿಯನ್ನು ಸಲ್ಲಿಸಿದರೆ, ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ ಮತ್ತು ನಿಮಗೆ ಸಹಾಯ ಮಾಡುತ್ತೇವೆ.

ಡೌನ್‌ಲೋಡ್
WhatsApp ಪ್ರಮುಖ ಲೋಗೋ
WhatsApp ಪ್ರಮುಖ ಲೋಗೋಡೌನ್‌ಲೋಡ್
ನಾವು ಏನು ಮಾಡುತ್ತೇವೆಫೀಚರ್‌ಗಳುಬ್ಲಾಗ್ಸ್ಟೋರೀಸ್ವ್ಯವಹಾರಕ್ಕಾಗಿ
ನಾವು ಯಾರುನಮ್ಮ ಬಗ್ಗೆವೃತ್ತಿಜೀವನಗಳುಬ್ರ್ಯಾಂಡ್ ಕೇಂದ್ರಗೌಪ್ಯತೆ
WhatsApp ಬಳಸಿAndroidiPhoneMac/PCWhatsApp Web
ಸಹಾಯದ ಅಗತ್ಯವಿದೆಯೇ?ನಮ್ಮನ್ನು ಕಾಂಟ್ಯಾಕ್ಟ್‌ ಮಾಡಿಸಹಾಯ ಕೇಂದ್ರಕೊರೊನಾವೈರಸ್ಸುರಕ್ಷತಾ ಸಲಹೆಗಳು
ಡೌನ್‌ಲೋಡ್

2023 © WhatsApp LLC

ಸೇವಾ ನಿಯಮಗಳು