ನಿಮಗೆ ಉತ್ತಮವಾಗಿ ಸಹಾಯ ಮಾಡಲು, ನಮ್ಮನ್ನು ಸಂಪರ್ಕಿಸುವುದಕ್ಕಾಗಿ ನಿಮ್ಮ ಫೋನಿನಿಂದ WhatsApp ತೆರೆದು > ಸೆಟ್ಟಿಂಗ್ಸ್ > ಸಹಾಯ > ನಮ್ಮನ್ನು ಸಂಪರ್ಕಿಸಿ ಒತ್ತಿ. ಹೆಚ್ಚಿನ ಮಾಹಿತಿಗಾಗಿ ನೀವು ನಮ್ಮ ಸಹಾಯ ಕೇಂದ್ರಕ್ಕೆ ಸಹ ಭೇಟಿ ನೀಡಬಹುದು.
ಕೆಳಗಿನ ಅಗತ್ಯ ಮಾಹಿತಿಯನ್ನು ಒದಗಿಸುವ ಮೂಲಕ ನೀವು WhatsApp ಅನ್ನು ಹೇಗೆ ಬಳಸುತ್ತೀರಿ ಎಂದು ನಮಗೆ ತಿಳಿಸಿ. ನಂತರ, ನಮ್ಮನ್ನು ಸಂಪರ್ಕಿಸಲು "ಪ್ರಶ್ನೆ ಕಳುಹಿಸಿ" ಎಂಬುದನ್ನು ಟ್ಯಾಪ್ ಮಾಡಿ ಅಥವಾ ಕ್ಲಿಕ್ ಮಾಡಿ.