WhatsApp Business API ನೊಂದಿಗೆ ಮಾರುಕಟ್ಟೆ ಪ್ರವೇಶಿಸ ಬಯಸುವಿರಾ? ಔದ್ಯಮಿಕ ವ್ಯವಹಾರದಿಂದ ಗ್ರಾಹಕ ಸಂವಹನದ ತನಕ ಮೆಸೇಜ್‌ಗಳನ್ನು ಕಳುಹಿಸುವುದರಲ್ಲಿ ಪರಿಣತರಾಗಿರುವ ನಮ್ಮ ಜಾಗತಿಕ ವ್ಯವಹಾರ ಪರಿಣತರ ಜೊತೆ ಕೈ ಜೋಡಿಸಿ. Facebook Partner ಡೈರೆಕ್ಟರಿಯಲ್ಲಿ ಹುಡುಕಿ .
ಅಥವಾ ಸಣ್ಣ ವ್ಯವಹಾರಗಳಿಗೆ ಪರಿಹಾರಗಳು ಬಗ್ಗೆ ಇನ್ನಷ್ಟು ತಿಳಿಯಿರಿ.
ನೋಡಲಾಗಿದೆ
ವ್ಯಾವಹಾರಿಕ ಪ್ರೊಫೈಲ್
ನಿಮ್ಮ ಗ್ರಾಹಕರಿಗೆ ಉಪಯುಕ್ತವಾಗುವ ನಿಮ್ಮ ವಿಳಾಸ, ವಹಿವಾಟು ವಿವರಣೆ, ಇಮೇಲ್ ವಿಳಾಸ ಮತ್ತು ವೆಬ್‌ಸೈಟ್‌ನಂತಹ ಮಾಹಿತಿಯೊಂದಿಗೆ ವಹಿವಾಟು ಪ್ರೊಫೈಲ್ ರಚಿಸಿ.
ಗ್ರಾಹಕರೊಂದಿಗೆ ಚಾಟ್ ಮಾಡಿ
ಮೆಸೇಜಿಂಗ್ ಟೂಲ್‍ಗಳು
ನಿಮ್ಮ ಗ್ರಾಹಕರು ಎಲ್ಲಿ ತಮಗೆ ಅಗತ್ಯ ಇರುವ ಮಾಹಿತಿಯನ್ನು ಪಡೆಯ ಬಯಸುತ್ತಾರೋ ಅಲ್ಲಿಗೇ ಅದನ್ನು ಕಳುಹಿಸಿಕೊಡಿ. ಪ್ರಶ್ನೆಗಳಿಗೆ ಉತ್ತರಿಸಿ ಮತ್ತು ಸಹಾಯ ಒದಗಿಸಿ.
ಪ್ರಾರಂಭಿಸಿ
ಗ್ರಾಹಕರ ಕಥೆಗಳು
ನಿಮಗೆ ತಿಳಿದಿರಲಿ
ಹೆಚ್ಚಿನ ಮಾಹಿತಿ ಹುಡುಕುತ್ತಿರುವಿರಾ?