ಮಧ್ಯಮ ಮತ್ತು ದೊಡ್ಡ ವ್ಯವಹಾರಗಳಿಗೆ ಗ್ರಾಹಕರ ಬೆಂಬಲವನ್ನು ಒದಗಿಸಲು ಮತ್ತು ಗ್ರಾಹಕರಿಗೆ ಪ್ರಮುಖ ಅಧಿಸೂಚನೆಗಳನ್ನು ತಲುಪಿಸಲು ಸಹ WhatsApp ಸಹಾಯ ಮಾಡುತ್ತದೆ. WhatsApp Business API ಕುರಿತು ಇನ್ನಷ್ಟು ತಿಳಿಯಿರಿ.
ನೋಡಲಾಗಿದೆ
ವ್ಯಾವಹಾರಿಕ ಪ್ರೊಫೈಲ್
ನಿಮ್ಮ ಗ್ರಾಹಕರಿಗೆ ಉಪಯುಕ್ತವಾಗುವ ನಿಮ್ಮ ವಿಳಾಸ, ವಹಿವಾಟು ವಿವರಣೆ, ಇಮೇಲ್ ವಿಳಾಸ ಮತ್ತು ವೆಬ್‌ಸೈಟ್‌ನಂತಹ ಮಾಹಿತಿಯೊಂದಿಗೆ ವಹಿವಾಟು ಪ್ರೊಫೈಲ್ ರಚಿಸಿ.
ಹೆಚ್ಚು ಸಂದೇಶ ಕಳುಹಿಸಿ, ಕೆಲಸ ಕಡಿಮೆ ಮಾಡಿ
ತ್ವರಿತ ಪ್ರತ್ಯುತ್ತರಗಳು
ತ್ವರಿತ ಪ್ರತ್ಯುತ್ತರಗಳು, ನೀವು ಆಗಾಗ್ಗೆ ಕಳುಹಿಸುವ ಸಂದೇಶಗಳನ್ನು ಸೇವ್ ಮಾಡಲು ಮತ್ತು ಮರುಬಳಕೆ ಮಾಡಲು ಅನುಮತಿಸುತ್ತವೆ ಇದರಿಂದ ನೀವು ಸಾಮಾನ್ಯ ಪ್ರಶ್ನೆಗಳಿಗೆ ಕ್ಷಣಮಾತ್ರದಲ್ಲಿ ಉತ್ತರಿಸಬಹುದು.
ಆಯೋಜಿಸಿಕೊಳ್ಳಿ
ಲೇಬಲ್‌ಗಳು
ತಕ್ಷಣ ಪ್ರತಿಕ್ರಿಯಿಸಿ
ಸ್ವಯಂಚಾಲಿತ ಸಂದೇಶಗಳು
ನೀವು ಉತ್ತರಿಸಲು ಸಾಧ್ಯವಾಗದಿದ್ದಾಗ, ಯಾವಾಗ ನಿಮ್ಮ ಗ್ರಾಹಕರು ಉತ್ತರವನ್ನು ನಿರೀಕ್ಷಿಸಬಹುದು ಎಂಬುದನ್ನು ತಿಳಿಸಲು ಒಂದು ದೂರ ಸಂದೇಶವನ್ನು ನಿಗದಿಸಿ. ನಿಮ್ಮ ವಹಿವಾಟನ್ನು ಗ್ರಾಹಕರಿಗೆ ಪರಿಚಯಿಸುವ ಶುಭಾಶಯ ಸಂದೇಶವನ್ನೂ ನೀವು ರಚಿಸಬಹುದು.