ಕಂಟೆಂಟ್‌ಗೆ ಸ್ಕಿಪ್ ಮಾಡಿ
  • ಮುಖಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿಸಂಪರ್ಕದಲ್ಲಿರಿಗುಂಪುಗಳಲ್ಲಿ ಕನೆಕ್ಟ್ ಆಗಿರಿನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿಬ್ಯುಸಿನೆಸ್‌ಗಾಗಿ WhatsApp
  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
  • ಬ್ಯುಸಿನೆಸ್‌ಗಾಗಿ
  • ಡೌನ್‌ಲೋಡ್
ಡೌನ್‌ಲೋಡ್
ನಿಯಮಗಳು & ಗೌಪ್ಯತಾ ನೀತಿ2025 © WhatsApp LLC
WhatsApp ಮುಖ್ಯ ಪುಟWhatsApp ಮುಖ್ಯ ಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿ

      ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಷನ್ ಮತ್ತು ಗೌಪ್ಯತೆ ನಿಯಂತ್ರಣಗಳು.

    • ಸಂಪರ್ಕದಲ್ಲಿರಿ

      ಪ್ರಪಂಚದಾದ್ಯಂತ ಉಚಿತವಾಗಿ* ಮೆಸೇಜ್ ಕಳುಹಿಸಿ ಮತ್ತು ಕಾಲ್‌ ಮಾಡಿ‌.

    • ಗುಂಪುಗಳಲ್ಲಿ ಕನೆಕ್ಟ್ ಆಗಿರಿ

      ಗುಂಪು ಮೆಸೇಜಿಂಗ್ ಸುಲಭವಾಗಿಸಿದೆ.

    • ನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿ

      ಅದನ್ನು ಸ್ಟಿಕ್ಕರ್‌ಗಳು, ವಾಯ್ಸ್, GIFಗಳು ಮತ್ತು ಹೆಚ್ಚಿನವುಗಳೊಂದಿಗೆ ತಿಳಿಸಿ.

    • WhatsApp business

      ಎಲ್ಲಿಂದಲಾದರೂ ನಿಮ್ಮ ಗ್ರಾಹಕರನ್ನು ತಲುಪಿ.

  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
  • ವ್ಯವಹಾರಕ್ಕಾಗಿ
  • ಆ್ಯಪ್‌ಗಳು
ಲಾಗ್ ಇನ್ಡೌನ್‌ಲೋಡ್

WhatsApp ಬಗ್ಗೆ

ನಮ್ಮ ಆ್ಯಪ್

180 ಕ್ಕೂ ಹೆಚ್ಚು ದೇಶಗಳಲ್ಲಿರುವ 2 ಬಿಲಿಯನ್‌ಗಿಂತಲೂ ಹೆಚ್ಚಿನ ಜನರು ಯಾವುದೇ ಕ್ಷಣದಲ್ಲಿ ಮತ್ತು ಎಲ್ಲಿಯಾದರೂ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕದಲ್ಲಿರಲು WhatsApp 1 ಬಳಸುತ್ತಾರೆ. WhatsApp ಉಚಿತವಾಗಿದೆ2 ಮತ್ತು ಜಗತ್ತಿನಾದ್ಯಂತ ಇರುವ ಎಲ್ಲಾ ಫೋನ್‌ಗಳಲ್ಲೂ ಅತ್ಯಂತ ಸರಳವಾದ, ಸುರಕ್ಷಿತವಾದ, ವಿಶ್ವಾಸಾರ್ಹ ಮೆಸೇಜ್ ಕಳುಹಿಸುವಿಕೆ ಹಾಗೂ ಕರೆ ಮಾಡುವಿಕೆಯ ಸೌಲಭ್ಯವನ್ನು ಒದಗಿಸುತ್ತಿದೆ.

1 ಮತ್ತು ಹೌದು, WhatsApp ಎಂಬುದು What's Up ಎಂಬ ನುಡಿಗಟ್ಟಿನ ಪದಪ್ರಯೋಗವಾಗಿದೆ.

2 ಡೇಟಾ ಶುಲ್ಕಗಳು ಅನ್ವಯಿಸಬಹುದು.

ನಮ್ಮ ಧ್ಯೇಯ

WhatsApp ಅನ್ನು ಎಸ್‌ಎಂಎಸ್‌ಗೆ ಪರ್ಯಾಯವಾಗಿ ಪ್ರಾರಂಭಿಸಲಾಗಿದೆ. ನಮ್ಮ ಪ್ರಾಡಕ್ಟ್ ಈಗ ವಿಭಿನ್ನ ಮೀಡಿಯಾಗಳನ್ನು ಕಳುಹಿಸುವುದನ್ನು ಮತ್ತು ಸ್ವೀಕರಿಸುವುದನ್ನು ಬೆಂಬಲಿಸುತ್ತದೆ: ಪಠ್ಯ, ಫೋಟೋಗಳು, ವೀಡಿಯೊಗಳು, ಡಾಕ್ಯುಮೆಂಟ್‌ಗಳು ಮತ್ತು ಸ್ಥಳ ಹಾಗೂ ವಾಯ್ಸ್ ಕಾಲ್‌ಗಳು. ನಿಮ್ಮ ಕೆಲವು ಅತ್ಯಂತ ವೈಯಕ್ತಿಕ ಕ್ಷಣಗಳನ್ನು WhatsApp ಮೂಲಕ ನೀವು ಹಂಚಿಕೊಳ್ಳುವುದರಿಂದ ನಮ್ಮ ಆ್ಯಪ್‌ನಲ್ಲಿ ನಾವು ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಷನ್‌ ಅನ್ನು ರಚಿಸಿದ್ದೇವೆ. ಪ್ರತಿ ಪ್ರಾಡಕ್ಟ್‌ನ ತೀರ್ಮಾನದ ಹಿಂದೆ ಜನರು ಅಡೆತಡೆಗಳಿಲ್ಲದೆ ಜಗತ್ತಿನಲ್ಲಿ ಎಲ್ಲಿಯಾದರೂ ಸಂವಹನ ನಡೆಸಲು ಅವಕಾಶ ಮಾಡಿಕೊಡುವುದು ನಮ್ಮ ಆಸೆಯಾಗಿದೆ.

ನಮ್ಮ ತಂಡ

ಜಾನ್ ಕೌಮ್ ಮತ್ತು ಬ್ರಿಯಾನ್ ಆಕ್ಟನ್ ಅವರು WhatsApp ಅನ್ನು ಸ್ಥಾಪಿಸಿದರು, ಅವರು ಈ ಹಿಂದೆ Yahoo ದಲ್ಲಿ ಒಟ್ಟಾರೆ 20 ವರ್ಷಗಳನ್ನು ಕಳೆದಿದ್ದರು. WhatsApp 2014 ರಲ್ಲಿ Facebook ಗೆ ಸೇರ್ಪಡೆಗೊಂಡಿದೆ ಆದರೆ ಜಗತ್ತಿನ ಎಲ್ಲೆಡೆ ವೇಗವಾಗಿ ಮತ್ತು ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುವ ಮೆಸೇಜ್ ಕಳುಹಿಸುವಿಕೆ ಸೇವೆಯನ್ನು ನಿರ್ವಹಿಸುವಲ್ಲಿ ಲೇಸರ್ ಫೋಕಸ್‌ನೊಂದಿಗೆ ಪ್ರತ್ಯೇಕ ಆ್ಯಪ್‌ನಂತೆ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿದೆ.

ಡೌನ್‌ಲೋಡ್‌
WhatsApp ಪ್ರಮುಖ ಲೋಗೋ
WhatsApp ಪ್ರಮುಖ ಲೋಗೋ
ಡೌನ್‌ಲೋಡ್‌
ನಾವು ಏನು ಮಾಡುತ್ತೇವೆ
ಫೀಚರ್‌ಗಳುಬ್ಲಾಗ್ಸುರಕ್ಷತೆವ್ಯವಹಾರಕ್ಕಾಗಿ
ನಾವು ಯಾರು
ನಮ್ಮ ಬಗ್ಗೆವೃತ್ತಿಜೀವನಬ್ರ್ಯಾಂಡ್ ಕೇಂದ್ರಗೌಪ್ಯತೆ
WhatsApp ಬಳಸಿ
AndroidiPhoneMac/PCWhatsApp Web
ಸಹಾಯದ ಅಗತ್ಯವಿದೆಯೇ?
ನಮ್ಮನ್ನು ಸಂಪರ್ಕಿಸಿಸಹಾಯ ಕೇಂದ್ರಆ್ಯಪ್‌ಗಳುಸುರಕ್ಷತಾ ಸಲಹೆಗಳು
ಡೌನ್‌ಲೋಡ್‌

2025 © WhatsApp LLC

ನಿಯಮಗಳು ಮತ್ತು ಗೌಪ್ಯತೆ ನೀತಿ
ಸೈಟ್‌ಮ್ಯಾಪ್