WhatsApp ಬಗ್ಗೆ ತಿಳಿದುಕೊಳ್ಳಿ

ನಮ್ಮ ಆ್ಯಪ್

ಯಾವುದೇ ಕ್ಷಣದಲ್ಲಿಯೂ, ಯಾವುದೇ ಸ್ಥಳದಿಂದಲೂ 180 ರಾಷ್ಟ್ರಗಳಲ್ಲಿರುವ ಒಂದು ಬಿಲಿಯನ್ ಜನಸಂಖ್ಯೆಗಿಂತಲೂ ಹೆಚ್ಚು ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲು WhatsApp1 ಅನ್ನು ಬಳಸುತ್ತದೆ. WhatsApp ವು ಉಚಿತ2 ಮತ್ತು ಸರಳ, ಸುಭದ್ರ, ಮತ್ತು ವಿಶ್ವಾಸಾರ್ಹ ಸಂದೇಶಗಳಿಗೆ ಮತ್ತು ಕರೆಗಳಿಗೆ, ಜಗತ್ತಿನ ಎಲ್ಲ ಫೋನುಗಳಿಗೆ ಲಭ್ಯ.

1 ಮತ್ತೆ ಹೌದು, WhatsApp ಈ ಹೆಸರು What's Up ನ ಮೇಲಿನ ಹೊಂದಿಕೆಯ ಶ್ಲೇಷವಾಗಿದೆ.

2 ಡೇಟಾ ಶುಲ್ಕಗಳು ಅನ್ವಯಿಸಬಹುದು.

ನಮ್ಮ ಕಾರ್ಯಉದ್ದೇಶ

WhatsApp ವು SMS ನ ಪರ್ಯಾಯ ತಂತ್ರಾಂಶವಾಗಿ ಪ್ರಾರಂಭಿಸಲ್ಪಟ್ಟಿತು. ನಮ್ಮ ಉತ್ಪನ್ನವು ಈಗ ವಿವಿಧ ಮಾಧ್ಯಮ: ಸಂದೇಶ, ಫೋಟೊಗಳು, ವಿಡೀಯೋಗಳು, ದಾಖಲೆಗಳು, ಮತ್ತು ಸ್ಥಳ, ಅದರೊಂದಿಗೆ ಧ್ವನಿ ಕರೆಗಳಿಗೆ ಬೆಂಬಲಿಸುತ್ತದೆ. ನಮ್ಮ ಸಂದೇಶಗಳು ಮತ್ತು ಕರೆಗಳು ಕೊನೆಯಿಂದ ಕೊನೆಯವರೆಗೆ ಎನ್ಕ್ರಿಪ್ಟ್ ನಿಂದ ಭದ್ರಪಡಿಸಲ್ಪಟ್ಟಿವೆ, ಅದರರ್ಥ, WhatsApp ಸೇರಿದಂತೆ ಯಾವುದೇ ಮೂರನೇ ವರ್ಗದವರು ಅವುಗಳನ್ನು ಓದಲು ಮತ್ತು ಕೇಳಲು ಸಾಧ್ಯವಿಲ್ಲ. ಎಲ್ಲ ಉತ್ಪನ್ನಗಳ ಹಿಂದಿನ ನಿರ್ಧಾರವು ಜನರು ಜಗತ್ತಿನ ಯಾವುದೇ ಸ್ಥಳದಿಂದ ಯಾವುದೇ ಅಡ್ಡಿಗಳಿಲ್ಲದೇ ಸಂಪರ್ಕಿಸುವುದೇ ನಮ್ಮ ಆಶಯ.

ನಮ್ಮ ತಂಡ

ಮುಂಚೆ 20 ವರುಷಗಳ ಕಾಲ ಕೂಡಿ Yahoo ನಲ್ಲಿ ಕಳೆದಿದ್ದ ಜಾನ ಕೊಮ್ ಮತ್ತು ಬ್ರಿಯಾನ್ ಆಕ್ಟನ್ ಅವರಿಂದ WhatsApp ವು ಸಂಸ್ಥಾಪಿಸಲ್ಪಟ್ಟಿತು. WhatsApp ತಂತ್ರಾಂಶವು 2014 ರಲ್ಲಿ Facebook ಅನ್ನು ಸೇರಿತು, ಆದರೆ ಲೇಸರ್ ಫೋಕಸ್ ಮೇಲೆ ಸಂದೇಶ ಸೇವೆಯನ್ನು ಅದೂ ಕೂಡ ವೇಗವಾಗಿ ಮತ್ತು ಜಗತ್ತಿನ ಯಾವುದೇ ಭಾಗದಿಂದ ಬೇರೆಯಾಗಿಯೇ ಕಾರ್ಯ ನಿರ್ವಹಿಸುವಂತೆ ಮುಂದುವರೆಯಿತು.