ಯಾವುದೇ ಕ್ಷಣದಲ್ಲಿಯೂ, ಯಾವುದೇ ಸ್ಥಳದಿಂದಲೂ 180 ರಾಷ್ಟ್ರಗಳಲ್ಲಿರುವ ಒಂದು ಬಿಲಿಯನ್ ಜನಸಂಖ್ಯೆಗಿಂತಲೂ ಹೆಚ್ಚು ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲು WhatsApp1 ಬಳಸುತ್ತಾರೆ. WhatsApp ಉಚಿತ2 ಮತ್ತು ಸರಳ, ಸುರಕ್ಷಿತ, ಮತ್ತು ನಂಬಲಾರ್ಹ ಮೆಸೇಜಿಂಗ್ ಮತ್ತು ಕಾಲಿಂಗ್ ಸೇವೆಗಳನ್ನು ಒದಗಿಸುತ್ತದೆ. ಇದು ಜಗತ್ತಿನಾದ್ಯಂತ ಎಲ್ಲಾ ಫೋನ್‌ಗಳಲ್ಲಿ ಲಭ್ಯವಿದೆ.
1ಮತ್ತೆ ಹೌದು, WhatsApp ಈ ಹೆಸರು What's Up ನ ಮೇಲಿನ ಹೊಂದಿಕೆಯ ಶ್ಲೇಷವಾಗಿದೆ.
2ಡೇಟಾ ಶುಲ್ಕಗಳು ಅನ್ವಯಿಸಬಹುದು.