ಸರಳ. ಸುರಕ್ಷಿತ.
ನಂಬಲರ್ಹ ಮೆಸೇಜಿಂಗ್.
ಜಗತ್ತಿನಾದ್ಯಂತ ಲಭ್ಯವಿರುವ ಎಲ್ಲ ಫೋನುಗಳಿಗೆ WhatsApp ನಿಂದ ನೀವು ಶೀಘ್ರವಾಗಿ, ಸರಳವಾಗಿ ಮತ್ತು ಸುರಕ್ಷಿತವಾಗಿ ಮೆಸೇಜ್ಗಳನ್ನು ಮತ್ತು ಕರೆಗಳನ್ನು ಉಚಿತವಾಗಿ*, ಪಡೆಯುತ್ತೀರಿ.
ಮಧ್ಯಮ ಮತ್ತು ದೊಡ್ಡ ವ್ಯವಹಾರಗಳಿಗೆ ಗ್ರಾಹಕರ ಬೆಂಬಲವನ್ನು ಒದಗಿಸಲು ಮತ್ತು ಗ್ರಾಹಕರಿಗೆ ಪ್ರಮುಖ ಅಧಿಸೂಚನೆಗಳನ್ನು ತಲುಪಿಸಲು ಸಹ WhatsApp ಸಹಾಯ ಮಾಡುತ್ತದೆ. WhatsApp Business API ಕುರಿತು ಇನ್ನಷ್ಟು ತಿಳಿಯಿರಿ.
ಕೊನೆಯಿಂದ ಕೊನೆಯವರೆಗೆ ಎನ್ಕ್ರಿಪ್ಷನ್
ಡೀಫಾಲ್ಟ್ ಭದ್ರತೆ
ನಿಮ್ಮ ಕೆಲವು ಖಾಸಗಿ ಕ್ಷಣಗಳನ್ನು WhatsApp ನಲ್ಲಿ ಹಂಚಿರಬಹುದು, ಇದೇ ಕಾರಣಕ್ಕೆ ನಾವು ಕೊನೆಯಿಂದ ಕೊನೆವರೆಗೆ ಎನ್ಕ್ರಿಪ್ಷನ್ ಆಗುವ ರೀತಿಯಲ್ಲಿ ನಮ್ಮ ಆಪ್ಲಿಕೇಶನ್ನ ಇತ್ತೀಚಿನ ಆವೃತ್ತಿಗಳನ್ನು ರಚಿಸಿದ್ದೇವೆ. ಕೊನೆಯಿಂದ - ಕೊನೆಗೆ ಎನ್ಕ್ರಿಪ್ಟ್ ಆದಾಗ ನಿಮ್ಮ ಮೆಸೇಜ್ಗಳು ಮತ್ತು ಕರೆಗಳು ಸುರಕ್ಷಿತವಾಗಿರುತ್ತವೆ ಮತ್ತು ಕೇವಲ ನೀವು ಮತ್ತು ನಿಮ್ಮೊಂದಿಗೆ ಸಂವಹನ ಮಾಡುತ್ತಿರುವ ವ್ಯಕ್ತಿ ಮಾತ್ರ ಅವುಗಳನ್ನು ಓದಲು ಅಥವಾ ಕೇಳಲು ಸಾಧ್ಯ, ಮತ್ತು ಮಧ್ಯದಲ್ಲಿ WhatsApp ಸೇರಿದಂತೆ ಯಾರೂ ಕೂಡ ಅವುಗಳನ್ನು ಓದಲು ಅಥವಾ ಕೇಳಲು ಸಾಧ್ಯವಿಲ್ಲ.