ಖಾಸಗಿಯಾಗಿ ಮೆಸೇಜ್ ಕಳುಹಿಸಿ
ಸರಳ, ವಿಶ್ವಾಸಾರ್ಹ, ಖಾಸಗಿಯಾಗಿ ಮೆಸೇಜ್ ಕಳುಹಿಸುವಿಕೆ ಮತ್ತು ಉಚಿತವಾಗಿ ಕಾಲ್ ಮಾಡುವಿಕೆ*, ಪ್ರಪಂಚದಾದ್ಯಂತ ಲಭ್ಯವಿದೆ.
* ಡೇಟಾ ಶುಲ್ಕಗಳು ಅನ್ವಯವಾಗಬಹುದು. ವಿವರಗಳಿಗಾಗಿ ನಿಮ್ಮ ಪೂರೈಕೆದಾರರನ್ನು ಸಂಪರ್ಕಿಸಿ.
ಸರಳ, ವಿಶ್ವಾಸಾರ್ಹ, ಖಾಸಗಿಯಾಗಿ ಮೆಸೇಜ್ ಕಳುಹಿಸುವಿಕೆ ಮತ್ತು ಉಚಿತವಾಗಿ ಕಾಲ್ ಮಾಡುವಿಕೆ*, ಪ್ರಪಂಚದಾದ್ಯಂತ ಲಭ್ಯವಿದೆ.
* ಡೇಟಾ ಶುಲ್ಕಗಳು ಅನ್ವಯವಾಗಬಹುದು. ವಿವರಗಳಿಗಾಗಿ ನಿಮ್ಮ ಪೂರೈಕೆದಾರರನ್ನು ಸಂಪರ್ಕಿಸಿ.
ಸಹಪಾಠಿಗಳಿಗೆ ಗ್ರೂಪ್ ಕಾಲ್ನಿಂದ ಅಮ್ಮನೊಂದಿಗಿನ ತ್ವರಿತ ಕಾಲ್ವರೆಗೆ, ವಾಯ್ಸ್ ಕಾಲ್ ಮತ್ತು ವೀಡಿಯೊ ಕಾಲ್ಗಳೊಂದಿಗೆ ನೀವು ಒಂದೇ ರೂಮ್ನಲ್ಲಿ ಇರುವಂತೆ ಭಾಸವಾಗುತ್ತದೆ.
ಕೊನೆಯಿಂದ ಕೊನೆಯವರೆಗೆ ಎನ್ಕ್ರಿಪ್ಷನ್ನೊಂದಿಗೆ, ನಿಮ್ಮ ವೈಯಕ್ತಿಕ ಮೆಸೇಜ್ಗಳು ಮತ್ತು ಕಾಲ್ಗಳು ಸುರಕ್ಷಿತವಾಗಿರುತ್ತವೆ. ನೀವು ಮತ್ತು ನೀವು ಮಾತನಾಡುತ್ತಿರುವ ವ್ಯಕ್ತಿ ಮಾತ್ರ ಅವುಗಳನ್ನು ಓದಬಹುದು ಅಥವಾ ಆಲಿಸಬಹುದು ಮತ್ತು ನಡುವೆ WhatsApp ಕೂಡ ಸೇರಿದಂತೆ ಯಾರೂ ಇರುವುದಿಲ್ಲ.
ಅದು ಸ್ನೇಹಿತರೊಂದಿಗೆ ಪ್ರವಾಸವನ್ನು ಯೋಜಿಸುತ್ತಿರಲಿ ಅಥವಾ ನಿಮ್ಮ ಕುಟುಂಬದ ಚಾಟ್ಗಳಲ್ಲಿ ಮೇಲ್ಭಾಗದಲ್ಲಿರಲಿ, ಗ್ರೂಪ್ ಸಂಭಾಷಣೆಗಳು ಶ್ರಮರಹಿತವಾಗಿರಬೇಕು.
ಪದಗಳಿಲ್ಲದೆ ನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿ. ಸ್ಟಿಕ್ಕರ್ಗಳು ಮತ್ತು GIF ಗಳನ್ನು ಬಳಸಿ ಅಥವಾ ಸ್ಟೇಟಸ್ನಲ್ಲಿ ದೈನಂದಿನ ಕ್ಷಣಗಳನ್ನು ಹಂಚಿಕೊಳ್ಳಿ. ತ್ವರಿತ ಹಲೋ ಅಥವಾ ದೀರ್ಘವಾದ ಸ್ಟೋರಿಗಾಗಿ ವಾಯ್ಸ್ ಮೆಸೇಜ್ ರೆಕಾರ್ಡ್ ಮಾಡಿ.
ಜಾಗತಿಕವಾಗಿ ನಿಮ್ಮ ಗ್ರಾಹಕರನ್ನು ತಲುಪಲು WhatsApp Business ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಪ್ರಾಡಕ್ಟ್ಗಳು ಮತ್ತು ಸೇವೆಗಳನ್ನು ಪ್ರದರ್ಶಿಸಿ, ಮಾರಾಟವನ್ನು ಹೆಚ್ಚಿಸಿ ಮತ್ತು WhatsApp ನೊಂದಿಗೆ ಸಂಬಂಧಗಳನ್ನು ಬೆಳೆಸಿಕೊಳ್ಳಿ.