ಖಾಸಗಿಯಾಗಿ ಮೆಸೇಜ್ ಕಳುಹಿಸಿ
ಸರಳ, ವಿಶ್ವಾಸಾರ್ಹ, ಖಾಸಗಿಯಾಗಿ ಮೆಸೇಜ್ ಕಳುಹಿಸುವಿಕೆ ಮತ್ತು ಉಚಿತವಾಗಿ ಕಾಲ್ ಮಾಡುವಿಕೆ*, ಪ್ರಪಂಚದಾದ್ಯಂತ ಲಭ್ಯವಿವೆ.

* ಡೇಟಾ ಶುಲ್ಕಗಳು ಅನ್ವಯಿಸಬಹುದು. ವಿವರಗಳಿಗಾಗಿ ನಿಮ್ಮ ಪೂರೈಕೆದಾರರನ್ನು ಸಂಪರ್ಕಿಸಿ.

ಸಹಪಾಠಿಗಳೊಂದಿಗಿನ ಗ್ರೂಪ್ ಕಾಲ್‌ನಿಂದ ಅಮ್ಮನೊಂದಿಗಿನ ತ್ವರಿತ ಕಾಲ್‌ವರೆಗೆ, ವಾಯ್ಸ್ ಮತ್ತು ವೀಡಿಯೊ ಕಾಲ್‌ಗಳೊಂದಿಗೆ ನೀವು ಒಂದೇ ಕೋಣೆಯಲ್ಲಿ ಇದ್ದೀರಿ ಎಂದು ಅನಿಸುತ್ತದೆ.

WhatsApp ನಲ್ಲಿ ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಶನ್‌ನೊಂದಿಗೆ, ನಿಮ್ಮ ವೈಯಕ್ತಿಕ ಮೆಸೇಜ್‌ಗಳು ಮತ್ತು ಕಾಲ್‌ಗಳನ್ನು ಲಾಕ್ ಮಾಡುವುದರೊಂದಿಗೆ ಸುರಕ್ಷಿತಗೊಳಿಸಲಾಗುತ್ತದೆ. ನೀವು ಮತ್ತು ನೀವು ಮಾತನಾಡುತ್ತಿರುವ ವ್ಯಕ್ತಿ ಮಾತ್ರ ಅವುಗಳನ್ನು ಓದಬಹುದು ಅಥವಾ ಆಲಿಸಬಹುದು, ಬೇರೆ ಯಾರಿಗೂ, WhatsApp ಗೆ ಕೂಡ ಸಾಧ್ಯವಾಗುವುದಿಲ್ಲ.
ಸ್ನೇಹಿತರೊಂದಿಗೆ ಪ್ರವಾಸವನ್ನು ಯೋಜಿಸುವುದಾಗಿರಲಿ ಅಥವಾ ನಿಮ್ಮ ಕುಟುಂಬ ಚಾಟ್‌ಗಳಲ್ಲಿ ಮೇಲ್ಭಾಗದಲ್ಲಿರುವುದಾಗಿರಲಿ, ಗುಂಪು ಸಂಭಾಷಣೆಗಳು ಸಲೀಸಾಗಿರಬೇಕು.

ಪದಗಳಿಲ್ಲದೆ ನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿ. ಸ್ಟಿಕ್ಕರ್‌ಗಳು ಮತ್ತು GIF ಗಳನ್ನು ಬಳಸಿ ಅಥವಾ ಸ್ಟೇಟಸ್‌ನಲ್ಲಿ ದೈನಂದಿನ ಕ್ಷಣಗಳನ್ನು ಹಂಚಿಕೊಳ್ಳಿ. ತ್ವರಿತ ಹಲೋ ಅಥವಾ ದೀರ್ಘವಾದ ಸ್ಟೋರಿಗಾಗಿ ವಾಯ್ಸ್ ಮೆಸೇಜ್ ರೆಕಾರ್ಡ್ ಮಾಡಿ.
ವ್ಯಾಪಕವಾದ ಅನನ್ಯ ಅನುಭವವನ್ನು ಒದಗಿಸಲು ಜಾಗತಿಕವಾಗಿ ನಿಮ್ಮ ಗ್ರಾಹಕರನ್ನು ತಲುಪಲು WhatsApp Business ನಿಮಗೆ ಸಹಾಯ ಮಾಡುತ್ತದೆ. WhatsApp ನೊಂದಿಗೆ ನಿಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಿ, ಮಾರಾಟವನ್ನು ಹೆಚ್ಚಿಸಿ ಮತ್ತು ಎಲ್ಲರೊಂದಿಗೆ ಸಂಬಂಧಗಳನ್ನು ಬೆಳೆಸಿಕೊಳ್ಳಿ.