ಕಂಟೆಂಟ್‌ಗೆ ಸ್ಕಿಪ್ ಮಾಡಿ
  • ಮುಖಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿಸಂಪರ್ಕದಲ್ಲಿರಿಸಮುದಾಯವನ್ನು ನಿರ್ಮಿಸಿನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿವ್ಯವಹಾರಕ್ಕಾಗಿ WhatsApp
  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
ಡೌನ್‌ಲೋಡ್ ಮಾಡಿ
ಸೇವಾ ನಿಯಮಗಳು2023 © WhatsApp LLC
WhatsApp ಮುಖ್ಯ ಪುಟWhatsApp ಮುಖ್ಯ ಪುಟ
    • ಖಾಸಗಿಯಾಗಿ ಮೆಸೇಜ್ ಕಳುಹಿಸಿ

      ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಷನ್ ಮತ್ತು ಗೌಪ್ಯತೆ ನಿಯಂತ್ರಣಗಳು.

    • ಸಂಪರ್ಕದಲ್ಲಿರಿ

      ನಿಮ್ಮ ಗ್ರಾಹಕರನ್ನು ಜಾಗತಿಕವಾಗಿ ತಲುಪಿ.

    • ಸಮುದಾಯವನ್ನು ನಿರ್ಮಿಸಿ

      ಗ್ರೂಪ್ ಸಂಭಾಷಣೆಗಳನ್ನು ಸರಳಗೊಳಿಸಲಾಗಿದೆ.

    • ನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿ

      ಅದನ್ನು ಸ್ಟಿಕ್ಕರ್‌ಗಳು, ವಾಯ್ಸ್, GIFಗಳು ಮತ್ತು ಹೆಚ್ಚಿನವುಗಳೊಂದಿಗೆ ತಿಳಿಸಿ.

    • WhatsApp Business

      ಎಲ್ಲಿಂದಲಾದರೂ ನಿಮ್ಮ ಗ್ರಾಹಕರನ್ನು ತಲುಪಿ.

  • ಗೌಪ್ಯತೆ
  • ಸಹಾಯ ಕೇಂದ್ರ
  • ಬ್ಲಾಗ್
WhatsApp Webಡೌನ್‌ಲೋಡ್

ಖಾಸಗಿಯಾಗಿ ಮೆಸೇಜ್ ಕಳುಹಿಸಿ

ಸರಳ, ವಿಶ್ವಾಸಾರ್ಹ, ಖಾಸಗಿಯಾಗಿ ಮೆಸೇಜ್ ಕಳುಹಿಸುವಿಕೆ ಮತ್ತು ಉಚಿತವಾಗಿ ಕಾಲ್ ಮಾಡುವಿಕೆ*, ಪ್ರಪಂಚದಾದ್ಯಂತ ಲಭ್ಯವಿದೆ.

ಡೌನ್‌ಲೋಡ್‌

* ಡೇಟಾ ಶುಲ್ಕಗಳು ಅನ್ವಯವಾಗಬಹುದು. ವಿವರಗಳಿಗಾಗಿ ನಿಮ್ಮ ಪೂರೈಕೆದಾರರನ್ನು ಸಂಪರ್ಕಿಸಿ.

ಖಾಸಗಿಯಾಗಿ ಮೆಸೇಜ್ ಕಳುಹಿಸುವುದು ಮತ್ತು ಕಾಲ್ ಮಾಡುವ ಮೂಲಕ, ನೀವು ನೀವೇ ಆಗಿರಬಹುದು, ಮುಕ್ತವಾಗಿ ಮಾತನಾಡಬಹುದು ಮತ್ತು ನಿಮ್ಮ ಜೀವನದ ಪ್ರಮುಖ ವ್ಯಕ್ತಿಗಳು ಎಲ್ಲೇ ಇದ್ದರೂ ಅವರಿಗೆ ಹತ್ತಿರವಾಗಬಹುದು.

ವಾಯ್ಸ್ ಕಾಲ್ ಮತ್ತು ವೀಡಿಯೊ ಕಾಲ್‌ಗಳೊಂದಿಗೆ ಒಂದು ಕ್ಷಣವನ್ನೂ ತಪ್ಪಿಸಿಕೊಳ್ಳಬೇಡಿ

ಸಹಪಾಠಿಗಳಿಗೆ ಗ್ರೂಪ್ ಕಾಲ್‌ನಿಂದ ಅಮ್ಮನೊಂದಿಗಿನ ತ್ವರಿತ ಕಾಲ್‌ವರೆಗೆ, ವಾಯ್ಸ್ ಕಾಲ್ ಮತ್ತು ವೀಡಿಯೊ ಕಾಲ್‌ಗಳೊಂದಿಗೆ ನೀವು ಒಂದೇ ರೂಮ್‌ನಲ್ಲಿ ಇರುವಂತೆ ಭಾಸವಾಗುತ್ತದೆ.

ಇನ್ನಷ್ಟು ತಿಳಿಯಿರಿ


ಮುಕ್ತವಾಗಿಮಾತನಾಡಿ

ಕೊನೆಯಿಂದ ಕೊನೆಯವರೆಗೆ ಎನ್‌ಕ್ರಿಪ್ಷನ್‌ನೊಂದಿಗೆ, ನಿಮ್ಮ ವೈಯಕ್ತಿಕ ಮೆಸೇಜ್‌ಗಳು ಮತ್ತು ಕಾಲ್‌ಗಳು ಸುರಕ್ಷಿತವಾಗಿರುತ್ತವೆ. ನೀವು ಮತ್ತು ನೀವು ಮಾತನಾಡುತ್ತಿರುವ ವ್ಯಕ್ತಿ ಮಾತ್ರ ಅವುಗಳನ್ನು ಓದಬಹುದು ಅಥವಾ ಆಲಿಸಬಹುದು ಮತ್ತು ನಡುವೆ WhatsApp ಕೂಡ ಸೇರಿದಂತೆ ಯಾರೂ ಇರುವುದಿಲ್ಲ.

ಇನ್ನಷ್ಟು ತಿಳಿಯಿರಿ

ನಿಮ್ಮ ಗ್ರೂಪ್‌ಗಳೊಂದಿಗೆ
ಸಂಪರ್ಕದಲ್ಲಿರಿ

ಅದು ಸ್ನೇಹಿತರೊಂದಿಗೆ ಪ್ರವಾಸವನ್ನು ಯೋಜಿಸುತ್ತಿರಲಿ ಅಥವಾ ನಿಮ್ಮ ಕುಟುಂಬದ ಚಾಟ್‌ಗಳಲ್ಲಿ ಮೇಲ್ಭಾಗದಲ್ಲಿರಲಿ, ಗ್ರೂಪ್ ಸಂಭಾಷಣೆಗಳು ಶ್ರಮರಹಿತವಾಗಿರಬೇಕು.

ಇನ್ನಷ್ಟು ತಿಳಿಯಿರಿ

ನಿಮಗೆ ಅನಿಸಿದ್ದನ್ನು
ಹೇಳಿ

ಪದಗಳಿಲ್ಲದೆ ನಿಮ್ಮ ಬಗ್ಗೆ ನೀವೇ ವ್ಯಕ್ತಪಡಿಸಿ. ಸ್ಟಿಕ್ಕರ್‌ಗಳು ಮತ್ತು GIF ಗಳನ್ನು ಬಳಸಿ ಅಥವಾ ಸ್ಟೇಟಸ್‌ನಲ್ಲಿ ದೈನಂದಿನ ಕ್ಷಣಗಳನ್ನು ಹಂಚಿಕೊಳ್ಳಿ. ತ್ವರಿತ ಹಲೋ ಅಥವಾ ದೀರ್ಘವಾದ ಸ್ಟೋರಿಗಾಗಿ ವಾಯ್ಸ್ ಮೆಸೇಜ್ ರೆಕಾರ್ಡ್ ಮಾಡಿ.

ಇನ್ನಷ್ಟು ತಿಳಿಯಿರಿ

ನಿಮ್ಮ ವ್ಯವಹಾರವನ್ನು
ಪರಿವರ್ತಿಸಿ

ಜಾಗತಿಕವಾಗಿ ನಿಮ್ಮ ಗ್ರಾಹಕರನ್ನು ತಲುಪಲು WhatsApp Business ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಪ್ರದರ್ಶಿಸಿ, ಮಾರಾಟವನ್ನು ಹೆಚ್ಚಿಸಿ ಮತ್ತು WhatsApp ನೊಂದಿಗೆ ಸಂಬಂಧಗಳನ್ನು ಬೆಳೆಸಿಕೊಳ್ಳಿ.

ಇನ್ನಷ್ಟು ತಿಳಿಯಿರಿ
ಡೌನ್‌ಲೋಡ್
WhatsApp ಪ್ರಮುಖ ಲೋಗೋ
WhatsApp ಪ್ರಮುಖ ಲೋಗೋಡೌನ್‌ಲೋಡ್
ನಾವು ಏನು ಮಾಡುತ್ತೇವೆಫೀಚರ್‌ಗಳುಬ್ಲಾಗ್ಸ್ಟೋರೀಸ್ವ್ಯವಹಾರಕ್ಕಾಗಿ
ನಾವು ಯಾರುನಮ್ಮ ಬಗ್ಗೆವೃತ್ತಿಜೀವನಗಳುಬ್ರ್ಯಾಂಡ್ ಕೇಂದ್ರಗೌಪ್ಯತೆ
WhatsApp ಬಳಸಿAndroidiPhoneMac/PCWhatsApp Web
ಸಹಾಯದ ಅಗತ್ಯವಿದೆಯೇ?ನಮ್ಮನ್ನು ಕಾಂಟ್ಯಾಕ್ಟ್‌ ಮಾಡಿಸಹಾಯ ಕೇಂದ್ರಕೊರೊನಾವೈರಸ್ಸುರಕ್ಷತಾ ಸಲಹೆಗಳು
ಡೌನ್‌ಲೋಡ್

2023 © WhatsApp LLC

ಸೇವಾ ನಿಯಮಗಳು